ಹ್ಯಾಲೋವೀನ್ ಸೀಸನ್ ಹತ್ತಿರವಾಗುತ್ತಿದ್ದಂತೆಯೇ ಜನರು ಫ್ಯಾನ್ಸಿ ಕಾಸ್ಟ್ಯೂಮ್ ಗಳನ್ನು ಧರಿಸಿ ಮಿಂಚುತ್ತಿದ್ದಾರೆ. ಭೂತದಂತೆ ಬಟ್ಟೆ ಹಾಕಿಕೊಳ್ಳುವುದು ಸದ್ಯದ ಟ್ರೆಂಡ್ ಆಗಿಬಿಟ್ಟಿದೆ.
ಟಿಕ್‌ಟಾಕ್‌ನಲ್ಲಿ ಆರಂಭಗೊಂಡ ಈ ಟ್ರೆಂಡ್ ನಲ್ಲಿ ಜನರು ಬಿಳಿಯ ಶೀಟ್ ಅನ್ನು ಬಳಸಿ ತಮ್ಮ ದೇಹಗಳನ್ನು ಮುಚ್ಚಿಕೊಂಡಿದ್ದು, ಮೇಲೆ ಸನ್ ಗ್ಲಾಸ್‌ಗಳನ್ನು ಧರಿಸಿ ಮುಖರಹಿತ ವ್ಯಕ್ತಿಯಂತೆ ಗೋಚರಿಸುತ್ತಿದ್ದಾರೆ. ಕೊರೊನಾ ವೈರಸ್ ಬಗ್ಗೆ ಮಾತುಗಳು ಜೋರಾಗುತ್ತಿರುವ ಈ ವೇಳೆ, ಈ ಕಾಸ್ಟ್ಯೂಮ್ ಸೋಂಕಿನಿಂದ ರಕ್ಷಣೆ ನೀಡಲೂ ಸಹ ನೆರವಾಗುತ್ತಿದೆ.
ಈ ರೀತಿಯ ಫೋಟೋಗಳಿಗೆ ನೆಟ್ಟಿಗರು ಸಖತ್ ಕಾಮೆಂಟ್ ಮಾಡುತ್ತಿದ್ದು, ವಿನೋದಮಯ ಪ್ರತಿಕ್ರಿಯೆಗಳನ್ನು ಕೊಡುತ್ತಿದ್ದಾರೆ.
https://twitter.com/kawaaoi_/status/1308046067393388545?ref_src=twsrc%5Etfw%7Ctwcamp%5Etweetembed%7Ctwterm%5E1308046067393388545%7Ctwgr%5Eshare_3&ref_url=https%3A%2F%2Fwww.news18.com%2Fnews%2Fbuzz%2Fcovid-proof-ghosts-are-taking-over-the-internet-this-halloween-and-its-spook-tacular-2915559.html
https://twitter.com/Tyler_Ronk/status/1307365236077473792?ref_src=twsrc%5Etfw%7Ctwcamp%5Etweetembed%7Ctwterm%5E1307365236077473792%7Ctwgr%5Eshare_3&ref_url=https%3A%2F%2Fwww.news18.com%2Fnews%2Fbuzz%2Fcovid-proof-ghosts-are-taking-over-the-internet-this-halloween-and-its-spook-tacular-2915559.html