ಕೋವಿಡ್-19 ವೈರಸ್ಸನ್ನು ಬಹಳ ಸೀರಿಯಸ್ಸಾಗಿ ತೆಗೆದುಕೊಂಡಿರುವ ಅಮೆರಿಕದ ರಾಜ್ಯವೊಂದರ ಗವರ್ನರ್ ಒಬ್ಬರು ಮಸೂದೆಯೊಂದಕ್ಕೆ ಸಹಿ ಹಾಕಿದ ಬಳಿಕ ಆ ಪತ್ರವನ್ನೂ ಒಮ್ಮೆ ಸ್ಯಾನಿಟೈಸ್ ಮಾಡಿ ಸುದ್ದಿಯಲ್ಲಿದ್ದಾರೆ.
ಕೊಲರಡೋ ರಾಜ್ಯದ ಗವರ್ನರ್ ಜಾಋಎಡ್ ಪೊಲಿಸ್ ಮಸೂದೆಯೊಂದಕ್ಕೆ ಸಹಿ ಮಾಡಿ, ಅದನ್ನು ಲೈಸಾಲ್ ಸ್ಯಾನಿಟೈಸರ್ ಬಳಸಿ ಸ್ವಚ್ಛಗೊಳಿಸಿದ್ದಾರೆ. ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಕಂಡುಬಂದ ಬಳಿಕ ಪೊಲಿಸ್ ಕ್ವಾರಂಟೈನ್‌ನಲ್ಲಿ ಇದ್ದಾರೆ. ಕೊಲರಡೋ ಅಸೆಂಬ್ಲಿಯ ಸಭೆ ಸಂದರ್ಭದಲ್ಲಿ ಪೊಲಿಸ್ ಹಾಗೂ ಅವರ ಸಂಗಾತಿಗೆ ಕೋವಿಡ್-19 ಸೋಂಕು ತಗುಲಿತ್ತು.
ರಾಜ್ಯಪಾಲರು ಹೀಗೆ ಸಹಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
https://www.facebook.com/watch/?v=1804187359734120&t=0
https://twitter.com/GenRescue/status/1335099649049329665?ref_src=twsrc%5Etfw%7Ctwcamp%5Etweetembed%7Ctwterm%5E1335099649049329665%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-globally%2Fcovid-positive-governor-uses-disinfectant-after-signing-bill-video-goes-viral-7092818%2F
https://twitter.com/twbsummers/status/1334646465365385216?ref_src=twsrc%5Etfw%7Ctwcamp%5Etweetembed%7Ctwterm%5E1334646465365385216%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-globally%2Fcovid-positive-governor-uses-disinfectant-after-signing-bill-video-goes-viral-7092818%2F