alex Certify ಮಾಲು ಸಮೇತ ಸಿಕ್ಕಿಬಿದ್ದ ಕಳ್ಳ ಬೆಕ್ಕು ಮಾಡಿದ್ದೇನು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಲು ಸಮೇತ ಸಿಕ್ಕಿಬಿದ್ದ ಕಳ್ಳ ಬೆಕ್ಕು ಮಾಡಿದ್ದೇನು ಗೊತ್ತಾ….?

ಈ ಬೆಕ್ಕುಗಳೇ ಮಹಾನ್ ಚೇಷ್ಟೆ ಜೀವಿಗಳು. ಅವುಗಳ ತುಂಟಾಟ, ಚಿನ್ನಾಟ ಹಾಗೂ ಇಚ್ಚೆಯ ತಿಂಡಿ ಸಿಕ್ಕಾಗ ಕೊಡುವ ಎಕ್ಸ್‌ಪ್ರೆಶನ್‌ಗಳನ್ನು ನೋಡುವುದೇ ಆನಂದ.

ರೆಡ್ಡಿಟ್‌ನ ‘Catculations’ ಪೇಜ್‌ನಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ತಿಂಡಿಯ ಪೊಟ್ಟಣಗಳನ್ನು ಬಾಯಲ್ಲಿ ಕಚ್ಚಿಕೊಂಡು ಮೆಲ್ಲನೇ ಜಾಗ ಖಾಲಿ ಮಾಡಲು ನೋಡುತ್ತಿರುವ ಬೆಕ್ಕೊಂದು ಕ್ಯಾಮೆರಾದಲ್ಲಿ ಸೆರೆ ಸಿಕ್ಕಿದೆ. ಕ್ಯಾಮೆರಾದ ಮುಂದೆ ಬಂದ ಕೂಡಲೇ ತಾನು ಸಿಕ್ಕಿಬಿದ್ದೆ ಎಂದು ತಿಳಿದು ಬೆಚ್ಚಿ ಬೀಳುವ ಬೆಕ್ಕನ್ನು ನೋಡುವುದೇ ಒಂದು ಮಜಾ.

ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ’ಸಿಕ್ಕಿಬಿದ್ದ ಕೂಡಲೇ ಬೆಕ್ಕು ತನ್ನ ಮನದಲ್ಲಿ ಏನೆಲ್ಲಾ ಅಂದುಕೊಳ್ಳುತ್ತಿರಬಹುದು?’ ಎಂದು ನೆಟ್ಟಿಗರು ಗೆಸ್ ಮಾಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...