alex Certify ಅಮೆರಿಕಾವನ್ನು ಬೆಚ್ಚಿ ಬೀಳಿಸಿದೆ ಮೆದುಳು ತಿನ್ನುವ ಅಮೀಬಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕಾವನ್ನು ಬೆಚ್ಚಿ ಬೀಳಿಸಿದೆ ಮೆದುಳು ತಿನ್ನುವ ಅಮೀಬಾ…!

Brain-eating Amoeba Now Spreading Rapidly in US, All You Need to Know About Deadly Disease

ಕೊರೋನಾ ವೈರಸ್ ಸೃಷ್ಟಿಸಿರುವ ಆತಂಕದಲ್ಲೇ 2020ರ ಇಡೀ ವರ್ಷವನ್ನು ಕಳೆದ ಬಳಿಕ ಇದೀಗ ಇದೇ ವೈರಸ್‌ನ ಹೊಸ ಅವತಾರವೊಂದು ಕಾಣಿಸಿಕೊಂಡು ಇನ್ನಷ್ಟು ಆತಂಕ ಸೃಷ್ಟಿ ಮಾಡಿದೆ.

ಅಮೆರಿಕ ಹಾಗೂ ಒಂದಷ್ಟು ದೇಶಗಳಲ್ಲಿ ಮೆದುಳು ತಿನ್ನಬಲ್ಲ ಅಮೀಬಾದ ಮಾದರಿಯೊಂದು ಕಾಣಿಸಿಕೊಂಡಿದ್ದು ಅಲ್ಲಿನ ಜನರಲ್ಲಿ ಭಾರೀ ತಲೆ ನೋವು ಸೃಷ್ಟಿಸಿದೆ.

ನೇಗ್ಲೇರಿಯಾ ಫ್ಲವರಿ ಹೆಸರಿನ ಈ ಅಮೀಬಾ ಅಮೆರಿಕದ ಉತ್ತರ ಭಾಗದಲ್ಲಿ ವ್ಯಾಪಕವಾಗಿ ಪಸರಿಸಿದೆ. ಈ ಮುನ್ನ ಅಮೆರಿಕದ ದಕ್ಷಿಣಕ್ಕಷ್ಟೇ ಸೀಮಿತವಾಗಿದ್ದ ಈ ಅಮೀಬಾ ಹವಾಮಾನ ಬದಲಾವಣೆ ಕಾರಣದಿಂದಾಗಿ ಉತ್ತರಕ್ಕೂ ಪಸರಿದೆ.

ಇದೇ ಸೆಪ್ಟೆಂಬರ್‌ನಲ್ಲಿ ಟೆಕ್ಸಾಸ್‌ನ ಆರು ವರ್ಷದ ಬಾಲಕನ ಮೆದುಳನ್ನು ಇದೇ ಅಮೀಬಾಗಳು ತಿಂದು ಹಾಕಿ ಆತ ಮೃತಪಟ್ಟ ಘಟನೆ ಅಮೆರಿಕಾದ್ಯಂತ ಆತಂಕದ ಅಲೆಗಳನ್ನು ಸೃಷ್ಟಿ ಮಾಡಿತ್ತು. ಆ ಬಾಲಕನ ಕಮ್ಯೂನಿಟಿಗೆ ಪೂರೈಕೆಯಾಗುವ ನಲ್ಲಿ ನೀರಿನಲ್ಲಿ ಈ ಅಮೀಬಾಗಳು ಕಂಡು ಬಂದಿದ್ದವು. ಸೆಪ್ಟೆಂಬರ್‌ 8ರಂದು ಈ ಬಾಲಕ ಮೃತಪಟ್ಟಿದ್ದ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...