alex Certify ವಜ್ರದ ಮೇಲಿನ ವ್ಯಾಮೋಹಕ್ಕೆ ಪ್ರಖ್ಯಾತ ರ್ಯಾಪರ್​ ಮಾಡಿದ್ದೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಜ್ರದ ಮೇಲಿನ ವ್ಯಾಮೋಹಕ್ಕೆ ಪ್ರಖ್ಯಾತ ರ್ಯಾಪರ್​ ಮಾಡಿದ್ದೇನು ಗೊತ್ತಾ…?

ವಜ್ರದ ಆಭರಣ ಅಂದ್ರೆ ಬಹುತೇಕ ಮಹಿಳೆಯರಿಗೆ ಅಚ್ಚುಮೆಚ್ಚು. ಕೆಲವು ಪುರುಷರು ಕೂಡ ವಜ್ರದ ಹರಳನ್ನ ಇಷ್ಟಪಡ್ತಾರೆ. ವಜ್ರವನ್ನ ಕಿವಿಯೋಲೆಯಾಗಿ, ಸರವಾಗಿ, ಉಂಗುರ, ಬಳೆ ಹೀಗೆ ವಿವಿಧ ಆಭರಣಗಳ ರೂಪದಲ್ಲಿ ಧರಿಸಬಹುದಾಗಿದೆ.

ಅಮೆರಿಕದ ರ್ಯಾಪರ್​ ಲಿಲ್​ ಉಜಿ ವರ್ಟ್​ಗೆ ವಜ್ರದ ಮೇಲಿನ ಮೋಹ ಎಷ್ಟರ ಮಟ್ಟಿಗೆ ಇದೆ ಅಂದ್ರೆ ಅವರು ಗುಲಾಬಿ ಬಣ್ಣದ ವಜ್ರವನ್ನ ತಮ್ಮ ಹಣೆಯ ಮೇಲೆ ಅಳವಡಿಸಿಕೊಂಡಿದ್ದಾರೆ.

ಲಿಲ್​ ಉಜಿ ವರ್ಟ್​ ಎಂಬ ಹೆಸರಿನಿಂದಲೇ ಫೇಮಸ್​ ಆಗಿರುವ 26 ವರ್ಷದ ರಾಪರ್​ ಸಿಮೆರೆ ಬಿಸಿಲ್​ವುಡ್ಸ್​ ತಾನು ಹೇಗೆ ಹಣೆಗೆ ವಜ್ರ ಚುಚ್ಚಿಸಿಕೊಂಡೆ ಅನ್ನೋದನ್ನ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.

ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ಕೆಲವರು ಇದನ್ನ ಇಷ್ಟಪಟ್ಟಿದ್ರೆ ಇನ್ನು ಕೆಲವರು ಇದೆಂತಾ ವೇಷ ಎಂದು ವ್ಯಂಗ್ಯವಾಡಿದ್ದಾರೆ.

https://www.instagram.com/p/CK1m6lsprQy/?utm_source=ig_web_copy_link

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...