
64 ವರ್ಷದ ಛಾಯಾಗ್ರಾಹಕ ಡೇವಿಡ್ ಸ್ಮಿತ್ ಎಂಬವರು ನಾರ್ಥಾಂಪ್ಟನ್ನಲ್ಲಿರುವ ಪ್ರಕೃತಿ ಮೀಸಲು ಪ್ರದೇಶದಲ್ಲಿ ಈ ಅದ್ಭುತ ದೃಶ್ಯವನ್ನ ಕ್ಯಾಮರಾ ಕಣ್ಣಲ್ಲಿ ಸೆರೆಹಿಡಿದಿದ್ದಾರೆ.
ದಿ ಡೇಲಿ ಮೇಲ್ ವರದಿ ಪ್ರಕಾರ, ನವೆಂಬರ್ 26ರ ಸಂಜೆ 4:15ರ ಸುಮಾರಿಗೆ ಈ ದೃಶ್ಯವನ್ನ ಕ್ಲಿಕ್ಕಿಸಲಾಗಿದೆ. ಈ ಸುಂದರ ದೃಶ್ಯವನ್ನ ಸೆರೆಹಿಡಿಯಲು ಡೇವಿಡ್ ಬರೋಬ್ಬರಿ 1 ಗಂಟೆಗಳ ಕಾಲ ಕಾದಿದ್ದಾರಂತೆ.