ಜಗತ್ತಿನ ಅತ್ಯಂತ ಶ್ರೇಷ್ಠ ಕಲಾಕಾರ ಎಂದರೆ ಅದು ಪ್ರಕೃತಿ. ಮಾನವರು ಊಹಿಸಲೂ ಸಾಧ್ಯವಿರದ ಮನಮೋಹಕ ದೃಶ್ಯ ಚಿತ್ತಾರಗಳನ್ನು ಪ್ರಕೃತಿ ತನ್ನೊಡಲಲ್ಲಿ ಇಟ್ಟುಕೊಂಡಿದೆ.
ಇತ್ತೀಚೆಗೆ ಇಂಡೋನೇಷ್ಯಾದ ಕಾವಾ ಇಜೆನ್ ಜ್ವಾಲಾಪರ್ವತದಲ್ಲಿ ಲಾವಾ ಸ್ಫೋಟಗೊಂಡಿದೆ. ಇದರಲ್ಲೇನು ವಿಶೇಷ ಎಂದಿರಾ?
ಸಾಮಾನ್ಯವಾಗಿ ಹಳದಿ ಹಾಗೂ ಗಾಢ ಕೇಸರಿ ಬಣ್ಣದಲ್ಲಿರುವ ಲಾವಾರಸದ ಸ್ಪೋಟವು ಈ ಬಾರಿ ನೀಲಿ ಬಣ್ಣದಲ್ಲಿ ಕಾಣಿಸಿಕೊಂಡಿದೆ. ಈ ಜ್ವಾಲಾಪಾತದ ಚಿತ್ರಗಳೀಗ ಟ್ವಿಟರ್‌ನಲ್ಲಿ ವೈರಲ್ ಆಗಿದೆ.
https://twitter.com/Thunderflask/status/1218237480727654400?ref_src=twsrc%5Etfw%7Ctwcamp%5Etweetembed%7Ctwterm%5E1218237480727654400%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fa-volcano-in-indonesia-spews-electric-blue-lava-netizens-get-reminded-of-avatar%2F619418
https://www.youtube.com/watch?v=qmkmStZc240&feature=emb_logo