alex Certify ಕೊರೊನಾ ಬಳಿಕ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ ಅಮೆರಿಕಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಬಳಿಕ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ ಅಮೆರಿಕಾ

A Flesh-eating Parasite is Creeping Into Many States of North America, Thanks to Climate Change

ತಾನು ಸೇರಿಕೊಂಡ ಜೀವಿಯ ದೇಹದ ಮಾಂಸವನ್ನೇ ತಿನ್ನಬಲ್ಲ ಲೆಯ್‌ಶ್ಮೇನಿಯಾ ಹೆಸರಿನ ಪ್ಯಾರಾಸೈಟ್ ಒಂದು ಮತ್ತೊಮ್ಮೆ ಸುದ್ದಿಗೆ ಬಂದಿದೆ. ಜಗತ್ತಿನ 92 ದೇಶಗಳಲ್ಲಿ ಇರುವ ಈ ಪರಾವಲಂಬಿಯು ಜಗತ್ತಿನಾದ್ಯಂತ ಪ್ರತಿವರ್ಷ 20 ಲಕ್ಷಕ್ಕೂ ಹೆಚ್ಚು ಮಂದಿಗೆ ಬಾಧಿಸುತ್ತಾ ಬಂದಿದ್ದು, ಇವರ ಪೈಕಿ 70,000 ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಅಮೆರಿಕದ ರಾಷ್ಟ್ರೀಯ ಆರೋಗ್ಯ ದತ್ತಾಂಶ ಸಂಸ್ಥೆ ತಿಳಿಸುತ್ತದೆ.

ಇದ್ದಕ್ಕಿದ್ದಂತೆ ಕಣ್ಣು ಬಿಟ್ಟ ದೇವರ ಮೂರ್ತಿ: ಪವಾಡ ಕಣ್ತುಂಬಿಕೊಳ್ಳಲು ಮುಗಿಬಿದ್ದ ಜನ

ಇದೀಗ ಈ ಪರಾವಲಂಬಿ ಕ್ರಿಮಿಯು ಅಮೆರಿಕದ ಉತ್ತರದ ರಾಜ್ಯಗಳಿಗೆ ಹಬ್ಬುವ ಭೀತಿಯನ್ನು ತಜ್ಞರು ವ್ಯಕ್ತಪಡಿಸಿದ್ದು, ಈ ಕ್ರಿಮಿಗಳ ಸ್ವಾಭಾವಿಕ ಜಾಗಗಳ ಮೇಲೆ ಮಾನವರ ದಾಳಿ ಹಾಗೂ ಹವಾಮಾನ ಬದಲಾವಣೆಯಿಂದ ಹೀಗೆ ಆಗುತ್ತಿದೆ ಎಂದು ತಿಳಿಸಿದ್ದಾರೆ.

ಖುಷಿ ಸುದ್ದಿ…! ಕೊರೊನಾ ವಿರುದ್ಧ ಹೋರಾಡಲು ಕೋವ್ಯಾಕ್ಸಿನ್ ಶೇ.77.8ರಷ್ಟು ಪರಿಣಾಮಕಾರಿ

ಅನೇಕ ಅವತಾರಗಳಲ್ಲಿ ಇರುವ ಈ ಪರಾವಲಂಬಿಯು ಮರಳು ನೊಣಗಳ ಮೂಲಕ ಮಾನವರ ದೇಹ ಹೊಕ್ಕಬಲ್ಲವು. ಭಾರತದಲ್ಲಿ ಈ ಪರಾವಲಂಬಿಯನ್ನು ಕಾಲಾ ಅಜರ್‌ (ವಿಸೆರಲ್‌ ಲೈಶ್ಮಾನಿಯಾಸಿಸ್) ಎಂದು ಕರೆಯಲಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...