alex Certify 90 ನೇ ವಯಸ್ಸಿನಲ್ಲಿ ಸಲಿಂಗ ಸಂಬಂಧದ ರಹಸ್ಯ ಬಿಚ್ಚಿಟ್ಟ ವೃದ್ಧ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

90 ನೇ ವಯಸ್ಸಿನಲ್ಲಿ ಸಲಿಂಗ ಸಂಬಂಧದ ರಹಸ್ಯ ಬಿಚ್ಚಿಟ್ಟ ವೃದ್ಧ

ಪ್ರೈಡ್‌ ಮಂತ್‌ನ ಕಾಲಾವಧಿಯಲ್ಲಿ ತನ್ನ ಸಲಿಂಗತನವನ್ನು ಬಹಿರಂಗವಾಗಿ ಎದೆಯುಬ್ಬಿಸಿ ಹೇಳಿಕೊಂಡಿರುವ ಕೊಲರಾಡೋದ 90ರ ವೃದ್ಧರೊಬ್ಬರು ಬಲೇ ಸುದ್ದಿಯಲ್ಲಿದ್ದಾರೆ.

ಕೆನ್ನೆತ್‌ ಫೆಲ್ಟ್ಸ್‌ ಹೆಸರಿನ ಇವರು ತಮ್ಮ 12ನೇ ವಯಸ್ಸಿನಲ್ಲೇ ತಾನೊಬ್ಬ ಸಲಿಂಗಿ ಎಂದು ತಿಳಿದುಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ. 1950ರ ದಶಕದಲ್ಲಿ ಫಿಲಿಪ್ ಹೆಸರಿನ ಗಂಡಸಿನೊಂದಿಗೆ ರಿಲೇಷನ್‌ಶಿಪ್ ಇಟ್ಟುಕೊಂಡಿದ್ದಾಗಿ ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ.

ಫಿಲಿಪ್‌ನೊಂದಿಗೆ ಸಂಪರ್ಕ ಕಳೆದುಕೊಂಡ ಬಳಿಕ ಮಹಿಳೆಯೊಬ್ಬರನ್ನು ವಿವಾಹವಾದ ಕೆನ್ನೆತ್‌ ಆಕೆಯೊಂದಿಗೆ ಮಗುವೊಂದಕ್ಕೆ ಜನ್ಮ ಕೊಟ್ಟಿದ್ದಾರೆ.

ಕೆನ್ನೆತ್‌ರ ಒಬ್ಬಳೇ ಮಗಳಾದ ರೆಬೆಕ್ಕಾ ಸಹ ತಮ್ಮ ಕಾಲೇಜಿನ ದಿನಗಳಲ್ಲಿ ಸಲಿಂಗಿಯಾಗಿದ್ದಾಗಿ ಹೇಳಿಕೊಂಡಿದ್ದಾರೆ.

https://www.facebook.com/kenneth.felts.50/posts/2659381224336511

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...