alex Certify ವೃದ್ದೆ ಪಾಲಿಗೆ ವರದಾನವಾಯ್ತು ತಪ್ಪಾಗಿ ಕಳಿಸಿದ ಸಂದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೃದ್ದೆ ಪಾಲಿಗೆ ವರದಾನವಾಯ್ತು ತಪ್ಪಾಗಿ ಕಳಿಸಿದ ಸಂದೇಶ

ಪತಿಯ ಶ್ರದ್ದಾಂಜಲಿ ಕಾರ್ಯಕ್ರಮಕ್ಕೆ ತಪ್ಪಾಗಿ ಆಹ್ವಾನ ನೀಡಿದ ವ್ಯಕ್ತಿಯೇ ವೃದ್ಧೆಗೆ ಅತ್ಯುತ್ತಮ ಸ್ನೇಹಿತನಾಗಿ ಬದಲಾದ ವಿಶೇಷ ಘಟನೆ ಅಮೆರಿಕದಲ್ಲಿ ನಡೆದಿದೆ.

2016ರಲ್ಲಿ ವಾಂಡಾ ಡೆಂಚ್​ ಎಂಬ ವೃದ್ಧೆ ತನ್ನ ಮೊಮ್ಮಗನಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಹೋಗಿ ತಪ್ಪಾದ ನಂಬರ್​ಗೆ ಸಂದೇಶ ಕಳಿಸಿದ್ದರು. ಈ ಮೆಸೇಜ್​​ 17 ವರ್ಷ ವಯಸ್ಸಿನವನಾಗಿದ್ದ ಜಮಾಲ್​ ಹಿಂಟೊಂನ್​ ಅವರ ಮೊಬೈಲ್​ಗೆ ಹೋಗಿತ್ತು.

ಅಲ್ಲಿಂದ ಹಿಂಟೋನ್​ ಪ್ರತಿ ವರ್ಷ ವಾಂಡಾ ಮನೆಯ ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದಾರೆ. ತಮ್ಮ 5 ವರ್ಷದ ಸ್ನೇಹದ ಸಂಭ್ರಮವನ್ನ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು ನೆಟ್ಟಿಗರು ಫುಲ್​ ಖುಶ್​ ಆಗಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...