alex Certify ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಎತ್ತರ ಹೆಚ್ಚಿಸಿಕೊಂಡ ಯುವಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಎತ್ತರ ಹೆಚ್ಚಿಸಿಕೊಂಡ ಯುವಕ…!

ಸಾಮಾನ್ಯವಾಗಿ ಯುವಕರಿಗೆ ತಾವು 6 ಅಡಿ ಉದ್ದ ಇರಬೇಕು ಅನ್ನೋ ಆಸೆ ಇರುತ್ತೆ. ಹದಿಹರೆಯದಲ್ಲಿ ಇರುವಾಗ ಕನಸು ಕಾಣುವ ಯುವಕರು 20 ವರ್ಷ ಆಗೋದ್ರೊಳಗೆ 6 ಅಡಿ ಎತ್ತರ ಆಗಬೇಕು ಎಂಬ ಕನಸನ್ನ ಕಾಣ್ತಿರ್ತಾರೆ. ಆದರೆ ಎಲ್ಲರ ಕನಸು ನನಸಾಗೋಕೆ ಸಾಧ್ಯವಿಲ್ಲ .

ಆದರೆ ಟೆಕ್ಸಾಸ್​​ನ ಅಲ್ಫೋನ್ಸೊ ಫ್ಲೋರ್ಸ್​ ಎಂಬ ವ್ಯಕ್ತಿ ತನ್ನ 28ನೇ ವಯಸ್ಸಿಯನ್ನಲ್ಲಿ ಎತ್ತರವನ್ನ ಹೆಚ್ಚು ಮಾಡಿಕೊಳ್ಳೋಕೆ ಪರ್ಯಾಯ ಮಾರ್ಗವೊಂದನ್ನ ಕಂಡುಕೊಂಡಿದ್ದಾರೆ.

ಫ್ಲೋರ್ಸ್​ ಚಿಕ್ಕ ವಯಸ್ಸಿನಿಂದಲೂ ಎತ್ತರವಾಗಿ ಬೆಳೆಯಬೇಕು ಎಂಬ ಕನಸನ್ನ ಕಂಡಿದ್ದರಂತೆ. ಆರು ಅಡಿ ಎತ್ತರ ಆಗಬೇಕು ಅನ್ನೋದು ಇವರ ಆಸೆಯಾಗಿತ್ತಂತೆ.

ಆದರೆ ಅವರು 5 ಅಡಿ 11 ಇಂಚು ಎತ್ತರ ಇದ್ದರು. ಬಳಿಕ ದಿ ಲಿಂಬ್​ ಪ್ಲಾಸ್ಟ್​ ಎಕ್ಸ್​ ವಿಶ್ವ ವಿದ್ಯಾಲಯ, ಶಸ್ತ್ರ ಚಿಕಿತ್ಸೆ ಮೂಲಕ ಇವರ ಕನಸನ್ನ ನನಸು ಮಾಡಿದೆ. ಇದೀಗ ಇವರ ಎತ್ತರ 6 ಅಡಿ 1 ಇಂಚಾಗಿದೆ. ಇವರ ಎತ್ತರ ಹೆಚ್ಚಿಸಲು ಶಸ್ತ್ರ ಚಿಕಿತ್ಸೆ ಮಾಡಿದ 7 ತಿಂಗಳು ಬಳಿಕ ಫ್ಲೋರ್ಸ್​ ತಮ್ಮ ಕನಸಿನ ಎತ್ತರಕ್ಕೆ ಬೆಳೆದಿದ್ದಾರೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...