11 ವರ್ಷದ ಬಾಲಕಿಯೊಬ್ಬಳು ತನ್ನ ಹಿರಿಯಕ್ಕನಿಗೆ ಮೇಕಪ್ ಮಾಡುವ ವಿಡಿಯೋ ಇನ್ಸ್ಟಾಗ್ರಾಂನಲ್ಲಿ ಸದ್ದು ಮಾಡುತ್ತಿದೆ. ಹಲವರ ಕಮೆಂಟ್ ಪಡೆದಿದೆ.
ವರ್ದಿ ಎಂಬ 11 ವರ್ಷದ ಬಾಲಕಿ ತನ್ನ ಅಕ್ಕ ಕಾಲಿಸ್ತಾಳಿಗೆ ಮೇಕಪ್ ಮಾಡುತ್ತಾಳೆ. ಕಾಲಿಸ್ತಾ ತನ್ನ ಇನ್ಸ್ ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ್ದು, 6 ಸಾವಿರಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಹಲವು ಉತ್ತಮ ಕಮೆಂಟ್ ಬಂದಿವೆ.
ವರ್ದಿ ಕಾಲಿಸ್ತಾಳ ಕೂದಲಿಗೆ ಮೊದಲು ಸಿರಂ ಹಚ್ಚುತ್ತಾಳೆ. ನಂತರ ಅದನ್ನು ಸರಿಯಾಗಿ ತಿಕ್ಕಿ ಮಾಲಿಶ್ ಮಾಡುತ್ತಾಳೆ. ನಂತರ ಕೂದಲಿಗೆ ಫಿಕ್ಸೆಲ್ ಹಚ್ಚುತ್ತಾಳೆ. ಹಾಗೆ ತುಟಿಗಳಿಗೆ ಲಿಪ್ ಸ್ಟಿಕ್ ಹಚ್ಚುವ ಸನ್ನಿವೇಶಗಳು ವಿಡಿಯೋದಲ್ಲಿವೆ.
https://www.instagram.com/p/CKUpGu6hlbh/?utm_source=ig_web_copy_link