ಮೇ ತಿಂಗಳನ್ನ ಅಂತಾರಾಷ್ಟ್ರೀಯ ಹಸ್ತಮೈಥುನದ ತಿಂಗಳು ಎಂದು ಕರೆಯಲಾಗುತ್ತೆ. ಹೀಗಾಗಿ ಈ ತಿಂಗಳನ್ನ ಸಂಭ್ರಮಿಸಬೇಕು ಎಂಬ ಕಾರಣಕ್ಕೆ ತನ್ನ ಉದ್ಯೋಗಿಗಳಿಗೆ ಎರಿಕಾ ಈ ವಿಶೇಷ ಆಫರ್ ನೀಡಿದ್ದಾಳೆ.
ಎರಿಕಾ ತನ್ನ 36 ಉದ್ಯೋಗಿಗಳಿಗೆ ಅವರ ದೈನಂದಿನ ವೇಳಾಪಟ್ಟೆಯಲ್ಲಿ ಸ್ವಯಂ ಆನಂದವನ್ನ ಅನುಭವಿಸಲೆಂದೇ ಮೂವತ್ತು ನಿಮಿಷಗಳ ವಿರಾಮವನ್ನ ನೀಡಿದ್ದಾಳೆ.
ಕೋವಿಡ್ನಿಂದಾಗಿ ಉದ್ಯೋಗಿಗಳು ಒತ್ತಡಕ್ಕೆ ಸಿಲುಕಿದ್ದಾರೆ. ಇದರಿಂದಾಗಿ ಅವರು ಹೆಚ್ಚು ಆಕ್ಟಿವ್ ಆಗಿ ಇರೋದಿಲ್ಲ. ಈ ಎಲ್ಲಾ ಸಮಸ್ಯೆಗಳು ದೂರವಾಗಬೇಕು ಅಂದರೆ ಉದ್ಯೋಗಿಗಳಿಗೆ ಹಸ್ತಮೈಥುನ ಮಾಡಿಕೊಳ್ಳಲು ಅವಕಾಶ ನೀಡಬೇಕು ಅನ್ನೋದು ಎರಿಕಾ ಅಭಿಪ್ರಾಯವಾಗಿದೆ.