ಸೆರ್ಬಿಯಾ ಸರ್ಕಾರವು ಭಾರತೀಯರಿಗೆ ವೀಸಾ ಮುಕ್ತ ಪ್ರಯಾಣವನ್ನು ಕೊನೆಗೊಳಿಸಲು ನಿರ್ಧರಿಸಿದೆ. ಈ ಹಿಂದೆ, ಭಾರತೀಯ ಪಾಸ್ಪೋರ್ಟ್ ಹೊಂದಿರುವವರು ವೀಸಾ ಇಲ್ಲದೆ ದೇಶವನ್ನು ಪ್ರವೇಶಿಸಲು ಸಾಧ್ಯವಾಗಿತ್ತು. ಆದರೆ ಬರುವ ಜನವರಿ 1ರಿಂದ, ಭಾರತೀಯ ಪಾಸ್ಪೋರ್ಟ್ ಹೊಂದಿರುವವರು ಇನ್ನು ಮುಂದೆ ವೀಸಾ ಇಲ್ಲದೆ ಸೆರ್ಬಿಯಾವನ್ನು ಪ್ರವೇಶಿಸಲು ಸಾಧ್ಯವಾಗುವುದಿಲ್ಲ
ಯುರೋಪಿಯನ್ ಯೂನಿಯನ್ ವೀಸಾ ನೀತಿಯ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಯುರೋಪಿಯನ್ ರಾಷ್ಟ್ರವು ಇತ್ತೀಚಿನ ನಿರ್ಧಾರವನ್ನು ತೆಗೆದುಕೊಂಡಿದೆ.
ಸೆರ್ಬಿಯಾ ಸರ್ಕಾರವು ಭಾರತೀಯರಿಗೆ ವೀಸಾ ಮುಕ್ತ ಪ್ರಯಾಣವನ್ನು ಕೊನೆಗೊಳಿಸಲು ನಿರ್ಧರಿಸಿದೆ. ಜನವರಿ 1, 2023 ರಿಂದ, ಭಾರತೀಯ ಪಾಸ್ಪೋರ್ಟ್ ಹೊಂದಿರುವವರು ಇನ್ನು ಮುಂದೆ ವೀಸಾ ಇಲ್ಲದೆ ಸೆರ್ಬಿಯಾವನ್ನು ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಯುರೋಪಿಯನ್ ಯೂನಿಯನ್ ವೀಸಾ ನೀತಿಯ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಯುರೋಪಿಯನ್ ರಾಷ್ಟ್ರವು ಇತ್ತೀಚಿನ ನಿರ್ಧಾರವನ್ನು ತೆಗೆದುಕೊಂಡಿದೆ.
ಸರ್ಬಿಯಾದ ರಾಜಧಾನಿ ಬೆಲ್ಗ್ರೇಡ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯರಿಗೆ ಪ್ರಯಾಣ
ಪ್ರಸ್ತುತ ಇಂಗ್ಲೆಂಡ್, ಅಮೆರಿಕ ಅಥವಾ ಷೆಂಗೆನ್ ವೀಸಾವನ್ನು ಹೊಂದಿರುವ ಭಾರತೀಯರು 90 ದಿನಗಳ ಅವಧಿಗೆ ಸೆರ್ಬಿಯಾ ವೀಸಾ-ಮುಕ್ತವಾಗಿ ಪ್ರವೇಶಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದೆ.