ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು(ಇಸ್ರೋ) ವೀಕ್ಷಣಾ ಉಪಗ್ರಹ EOS -04 ಉಡಾವಣೆ ಮಾಡಿದೆ.
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ PSLV-C52/EOS-04 ಉಪಗ್ರಹ ಉಡಾವಣೆ ಮಾಡಲಾಗಿದೆ.
India’s Polar Satellite Launch Vehicle PSLV-C52 ಭೂಮಿಯ ವೀಕ್ಷಣೆ ಉಪಗ್ರಹ EOS-04 ಇಂದು ಬೆಳಗ್ಗೆ 6.17 ಗಂಟೆಗೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 529 ಕಿಮೀ ಎತ್ತರದ ಉದ್ದೇಶಿತ ಸೂರ್ಯ-ಸಿಂಕ್ರೊನಸ್ ಧ್ರುವೀಯ ಕಕ್ಷೆಗೆ ಉಡಾವಣೆಗೊಂಡಿದೆ.