
ಈ ಕಾರಣಕ್ಕೆ ಬೀದಿ ನಾಯಿಗಳಿಗೆ ಆಹಾರ ಕೊಡಬೇಡಿ ಎಂದಿದೆ ಹೈಕೋರ್ಟ್..!
ಹುದ್ದೆಗಳ ವಿವರ :
ಎಸಿ ಮೆಕ್ಯಾನಿಕ್ – 250 ಹುದ್ದೆ
ಬಡಗಿ – 18 ಹುದ್ದೆ
ಡಿಸೇಲ್ ಮೆಕ್ಯಾನಿಕ್ – 531 ಪೋಸ್ಟ್
ಎಲೆಕ್ಟ್ರಿಷಿಯನ್ – 1019 ಹುದ್ದೆ
ಎಲೆಕ್ಟ್ರೋನಿಕ್ ಮೆಕ್ಯಾನಿಕ್ – 92 ಹುದ್ದೆ
ಫಿಟ್ಟರ್ – 1460 ಹುದ್ದೆ
ಮಷಿನಿಸ್ಟ್ – 71 ಹುದ್ದೆ
ಎಂಎಂಟಿಎಂ – 5 ಹುದ್ದೆ
ಪೇಂಟರ್ – 80 ಹುದ್ದೆ
ವೆಲ್ಡರ್ – 533 ಹುದ್ದೆ
ಖಾಲಿ ಹೊಟ್ಟೆಯಲ್ಲಿ ಸೌತೆಕಾಯಿ ನೆನಸಿಟ್ಟ ನೀರು ಕುಡಿದರೆ ಇದೆ ಇಷ್ಟೆಲ್ಲಾ ಪ್ರಯೋಜನ
ಅರ್ಹತಾ ಮಾನದಂಡ :
ಅಭ್ಯರ್ಥಿಗಳು 10ನೇ ತರಗತಿ ಅಥವಾ ಅದಕ್ಕೆ ಸಮನಾದ ವಿದ್ಯಾರ್ಹತೆ (10+2 ಪರೀಕ್ಷಾ ವ್ಯವಸ್ಥೆಯ ಅಡಿಯಲ್ಲಿ) ಕನಿಷ್ಟ 50 ಪ್ರತಿಶತ ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಅಲ್ಲದೇ ಮಾನ್ಯತೆ ಪಡೆದ ಸಂಸ್ಥೆಯಿಂದ ಐಟಿಐ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ವಯಸ್ಸಿನ ಮಿತಿ
2021ರ ಅಕ್ಟೋಬರ್ 4ನೇ ತಾರೀಖಿಗೆ ಅನ್ವಯವಾಗುವಂತೆ ಅಭ್ಯರ್ಥಿಗೆ ಗರಿಷ್ಟ 25 ವರ್ಷ ವಯಸ್ಸಾಗಿರಬೇಕು. ಮೀಸಲು ವಿಭಾಗಗಳಲ್ಲಿ ಈ ವಯಸ್ಸಿನ ಮಿತಿಯಿಂದ ರಿಯಾಯಿತಿ ನೀಡಲಾಗಿದೆ .
ಕೊನೆಯ ದಿನಾಂಕ :
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು 2021 ನವೆಂಬರ್ 3ರ ಒಳಗಾಗಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.