ಶ್ರೀಲಂಕಾ ವಿರುದ್ಧ ಸೀಮಿತ ಓವರುಗಳ ಸರಣಿಗೂ ಮುನ್ನ ಕುಟುಂಬದೊಂದಿಗೆ ಪುಟ್ಟದೊಂದು ಬ್ರೇಕ್ ಪಡೆಯಲು ನಿರ್ಧರಿಸಿರುವ ಟೀಂ ಇಂಡಿಯಾ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾ ತಮ್ಮ ಕುಟುಂಬದೊಂದಿಗೆ ರಜೆಯ ಮೂಡ್ನಲ್ಲಿದ್ದಾರೆ.
ಮಡದಿ ನತಾಷಾ ಸ್ಟಾಂಕೋವಿಕ್, ಪುತ್ರ ಅಗಸ್ತ್ಯಾ, ಸಹೋದರ ಕೃನಾಲ್ ಹಾಗೂ ನಾದಿಸಿ ಪಂಖುರಿ ಶರ್ಮಾ ಜೊತೆಗೆ ಖಾಸಗಿ ಚಾರ್ಟರ್ಡ್ ಫ್ಲೈಟ್ ಒಂದರಲ್ಲಿ ಅಜ್ಞಾತ ಸ್ಥಳವೊಂದಕ್ಕೆ ವೆಕೇಷನ್ಗೆ ಹೊರಟಿದ್ದಾರೆ ಹಾರ್ದಿಕ್.
27 ದಿನಗಳಿಂದ ಉರಿಯುತ್ತಲೇ ಇರುವ ದೀಪ; ದೇವರ ಪವಾಡವೆಂದು ಮನೆಗೆ ಆಗಮಿಸುತ್ತಿರುವ ಭಕ್ತರು
ಕುಟುಂಬದೊಂದಿಗೆ ಜಿಟ್ನಲ್ಲಿ ಚಿಲ್ ಮಾಡುತ್ತಿರುವ ಫೋಟೋಗಳನ್ನು ಹಾರ್ದಿಕ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಶಿಖರ್ ಧವನ್ ನೇತೃತ್ವದಲ್ಲಿ ಶ್ರೀಲಂಕಾ ಪ್ರವಾಸ ಮಾಡಲಿರುವ ಭಾರತ ತಂಡದಲ್ಲಿ ಹಾರ್ದಿಕ್ ಆಡಲಿದ್ದಾರೆ.
https://www.instagram.com/p/CQBoiVtrgaD/?utm_source=ig_web_copy_link
https://www.instagram.com/p/CQDZGworBrt/?utm_source=ig_web_copy_link