
ಕಳೆದ 3-4 ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಕಪಲ್ ಚಾಲೆಂಜ್‌ನಲ್ಲಿ, ಹೊಸದಾಗಿ ಮದುವೆ ಆದವರು, ಡೇಟಿಂಗ್ ಮಾಡುತ್ತಿರುವವರು ತಂತಮ್ಮ ಜೋಡಿಗಳೊಂದಿಗೆ ಫೊಟೋ ತೆಗೆದುಕೊಂಡು ಆನ್ಲೈನ್‌ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
ದೇಶದೆಲ್ಲೆಡೆ ಜೋಡಿಗಳು ತಮ್ಮ ತಮ್ಮ ರೊಮ್ಯಾಂಟಿಕ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇದೇ ವೇಳೆ, ಈ ಚಾಲೆಂಜ್‌ನಿಂದ ಮೆಮೆ ಮಾಡುವವರಿಗೆ ಹಬ್ಬ ಎಂಬಂತಾಗಿದೆ.
ಈ #coupleschallenge ವೇಳೆ ತಮಗೆ ಹೇಗೆಲ್ಲಾ ಅನಿಸುತ್ತದೆ ಎಂದು ಜಗತ್ತಿನಾದ್ಯಂತ ಇರುವ ಸಿಂಗಲ್ಸ್ ಥರಾವರಿ ಮೆಮೆಗಳನ್ನು ಪೋಸ್ಟ್ ಮಾಡುತ್ತಾ ಹೇಳಿಕೊಂಡಿದ್ದಾರೆ. ಅವುಗಳಲ್ಲಿ ಕೆಲವೊಂದು ಇಲ್ಲಿವೆ ನೋಡಿ ಎಂಜಾಯ್ ಮಾಡಿ….
https://twitter.com/kagne_karan/status/1308670445273505792?ref_src=twsrc%5Etfw%7Ctwcamp%5Etweetembed%7Ctwterm%5E1308670445273505792%7Ctwgr%5Eshare_3&ref_url=https%3A%2F%2Fwww.timesnownews.com%2Fthe-buzz%2Farticle%2Fyeh-scheme-tere-liye-nahin-hai-couples-challenge-on-social-media-sparks-meme-fest-for-single-netizens%2F657414