ಈ ಸಿನೆಮಾಗಳಲ್ಲಿ ತೋರುವ ರೊಮ್ಯಾನ್ಸ್ ಕಥೆಗಳಿಗಿಂತಲೂ ನಿಜಜೀವನದಲ್ಲಿ ಅನ್ಯೋನ್ಯವಾಗಿರುವ ದಂಪತಿಗಳನ್ನು ನೋಡುವುದೇ ಆನಂದ. ಅದರಲ್ಲೂ ಕೆಲವೊಂದು ಹಿರಿಯ ಜೋಡಿಗಳು ಮದುವೆ ಅಥವಾ ಗೆಟ್ ಟುಗೆದರ್ ಸಮಾರಂಭಗಳಲ್ಲಿ ಹಳೆಯ ಡ್ಯುಯೆಟ್ ಹಾಡೊಂದಕ್ಕೆ ಹೆಜ್ಜೆ ಹಾಕುವುದನ್ನು ನೋಡುವುದೇ ಒಂದು ಖುಷಿ.
ಗೀತಾನಾ ಸಿಂಗ್ ಎಂಬುವವರು ಇನ್ಸ್ಟಾಗ್ರಾಂನ ತಮ್ಮ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ತಮ್ಮ ಅಮ್ಮನ ಹುಟ್ಟುಹಬ್ಬಕ್ಕೆ ಟ್ರಿಬ್ಯೂಟ್ ಕೊಟ್ಟಿದ್ದಾರೆ.
ದಂಪತಿಗಳ ಈ ಸೂಪರ್ ಲವ್ ಸ್ಟೋರಿಯನ್ನು ಸಾಮಾಜಿಕ ಜಾಲತಾಣಗಳಲ್ಲಿರುವ ಕೆಲವೊಂದು ಪ್ರಖ್ಯಾತ ಪೇಜ್ಗಳು ತಮ್ಮ ವಾಲ್ನಲ್ಲಿ ಶೇರ್ ಮಾಡಿಕೊಂಡಿದ್ದು, ಈ ಕುಣಿತದ ವಿಡಿಯೋವನ್ನು ಕಂಡ ನೆಟ್ಟಿಗರು ಬಹಳ ಮೆಚ್ಚಿಕೊಂಡಿದ್ದಾರೆ.
https://www.instagram.com/p/BvdgDlSlL0m/?utm_source=ig_embed
https://www.instagram.com/p/CBqBGJFBM4I/?utm_source=ig_embed