alex Certify ದೀದಿ ವಿರುದ್ಧ ’ಪಿಶಿ ಜಾವೋ’ ಘೋಷವಾಕ್ಯ ಮೊಳಗಿಸಿದ ಬಿಜೆಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೀದಿ ವಿರುದ್ಧ ’ಪಿಶಿ ಜಾವೋ’ ಘೋಷವಾಕ್ಯ ಮೊಳಗಿಸಿದ ಬಿಜೆಪಿ

Image result for WATCH: BJP's New Campaign Song Against Mamata 'Pishi Jao' Puts a Bengali Spin on 'Bella Ciao'

ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣಾ ಕಣ ದಿನೇ ದಿನೇ ರಂಗೇರುತ್ತಿದ್ದು, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾಕ್ಸಮರ ಜೋರಾಗಿದೆ.

“ಬಂಗಾಳಕ್ಕೆ ತನ್ನದೇ ಮಗಳ ಆಡಳಿತ ಬೇಕು” ಎಂದು ಟಿಎಂಸಿ ಮುಖ್ಯಸ್ಥೆ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷವಾಕ್ಯಕ್ಕೆ ಪ್ರತಿಯಾಗಿ ತನ್ನದೇ ಘೋಷವಾಕ್ಯ ತಂದಿರುವ ಬಿಜೆಪಿ, “ಬಂಗಾಳಕ್ಕೆ ದೀದಿಯಿಂದ ಸ್ವತಂತ್ರ‍್ಯ ಬೇಕು,” ಎಂದು ಹೇಳುತ್ತಿದೆ. ಈ ಮಾತನ್ನು ಇನ್ನಷ್ಟು ಸಾರಿ ಹೇಳಲೆಂದು, “ಪಿಶಿ ಜಾವೋ (ಆಂಟಿ, ಹೊರಡಿ),” ಎಂಬ ಹೆಸರಿನಲ್ಲಿ ಅನಿಮೇಟೆಡ್ ವಿಡಿಯೋವೊಂದನ್ನು ಮಾಡಿದೆ ಬಿಜೆಪಿ.

ಭ್ರಷ್ಟರಿಗೆ ಸಿಬಿಐ ಬಿಗ್ ಶಾಕ್: ಸಾರ್ವಜನಿಕರಿಗೆ ಮಹತ್ವದ ಸೂಚನೆ

ನೆಟ್‌ಫ್ಲಿಕ್ಸ್‌ನ ’ಮನಿ ಹೀಸ್ಟ್‌’ ಸೀರೀಸ್‌ನ ’ಬೆಲ್ಲಾ ಸಿಯಾವೋ’ ಹಾಡಿನ ರಿಕ್ರಿಯೇಷನ್ ಆಗಿರುವ ಈ ಹಾಡು ಹಾಗೂ ಅನಿಮೇಟೆಡ್ ವಿಡಿಯೋ ಮೂಲಕ ಬ್ಯಾನರ್ಜಿ ಆಡಳಿತದಲ್ಲಿ ಬಂಗಾಳದಲ್ಲಿ ಹೀಗೆಲ್ಲಾ ಸಮಸ್ಯೆಗಳು ತಲೆದೋರಿವೆ ಎಂದು ಹೇಳಿಕೊಳ್ಳುತ್ತಿದೆ ಬಿಜೆಪಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...