alex Certify ನಡುರಸ್ತೆಯಲ್ಲಿ ಪುಂಡರು ಮಾಡಿದ್ದೇನು ನೋಡಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಡುರಸ್ತೆಯಲ್ಲಿ ಪುಂಡರು ಮಾಡಿದ್ದೇನು ನೋಡಿ….!

Watch: Biker Performing Stunts on Surat Road, Viral Video Leaves Internet Divided

ಜೀವವನ್ನೂ ಲೆಕ್ಕಿಸದ ಯುವಕರಿಬ್ಬರು ನಡುರಸ್ತೆಯಲ್ಲಿ ಬೈಕ್​ ನಲ್ಲಿ ಹುಚ್ಚು ಸಾಹಸ ಮಾಡಿದ ಘಟನೆ ಗುಜರಾತ್​ ರಾಜ್ಯದ ಸೂರತ್​ನ ಶ್ರೀ ಚಂದ್ರ ಶೇಖರ ಆಜಾದ್​ ಬ್ರಿಡ್ಜ್​​ನಲ್ಲಿ ನಡೆದಿದೆ.

ಮಧ್ಯರಾತ್ರಿ ಸಮಯದಲ್ಲಿ ಬೈಕ್​ನಲ್ಲಿ ಬಂದ ಯುವಕರಿಬ್ಬರು ನಡುರಸ್ತೆಯಲ್ಲಿ ಬೈಕ್​ನ್ನ ಅಡ್ಡಾದಿಡ್ಡಿ ಚಲಾಯಿಸಿದ್ದಾರೆ. ವೈಟ್​ ಸ್ಕೂಟಿ ಮೇಲಿದ್ದ ಯುವಕರಿಬ್ಬರು ರೇಸ್​ ಬೈಕ್​​ ರೇಂಜ್​​ಗೆ ಬೈಕ್​ನ್ನ ಚಲಾಯಿಸಿದ್ದಾರೆ. ಸ್ಥಳೀಯರೊಬ್ಬರ ಮೊಬೈಲ್​ ಕ್ಯಾಮರಾದಲ್ಲಿ ಹುಚ್ಚರ ಪುಂಡಸಾಹಸ ಸೆರೆಯಾಗಿದೆ.

ಸೋಶಿಯಲ್​ ಮೀಡಿಯಾದಲ್ಲಿ ಈ ರೀತಿ ವಿಡಿಯೋ ಹರಿದಾಡ್ತಾ ಇದ್ದಂತೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಪೊಲೀಸರು ರಾತ್ರಿ ಹೊತ್ತು ಗಸ್ತು ತಿರುಗಿದ್ರೆ ಇಂತಹ ಹುಚ್ಚಾಟಗಳಿಗೆ ಬ್ರೇಕ್​ ಬೀಳೋ ಸಾಧ್ಯತೆ ಇದೆ ಅಂತಾ ನೆಟ್ಟಿಗರು ಅಭಿಪ್ರಾಯ ಹೊರಹಾಕಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...