
ಡಿಸೆಂಬರ್ 2ರಂದು ಅರಣ್ಯ ಇಲಾಖೆ ಅಧಿಕಾರಿ ಸುಸಂತಾ ನಂದಾ ಅವರು ಈ ಮುದ್ದಾದ ವಿಡಿಯೋವನ್ನ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ಹುಲ್ಲುಗಾವಲಿನಲ್ಲಿ ನಿಂತ ಆನೆ ಜೀಬ್ರಾಗೆ ತನ್ನ ಸೊಂಡಿಲಿನಿಂದ ಪ್ರೀತಿ ಮಾಡೋದನ್ನ ನೀವು ನೋಡಬಹುದಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ವ್ಹಾವ್ ಎಂದಿದ್ದಾರೆ. ಅಲ್ಲದೇ ಈ ಹಿಂದೆ ವೈರಲ್ ಆದ ಪ್ರಾಣಿಗಳ ಇತರೆ ವಿಡಿಯೋಗಳನ್ನ ಪೋಸ್ಟ್ ಮಾಡಿದ್ದಾರೆ.