alex Certify OMG: ಕಾದ ಎಣ್ಣೆಯಲ್ಲಿ ಕೈ ಹಾಕಿ ಖಾದ್ಯ ತಯಾರಿಸಿದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

OMG: ಕಾದ ಎಣ್ಣೆಯಲ್ಲಿ ಕೈ ಹಾಕಿ ಖಾದ್ಯ ತಯಾರಿಸಿದ ಮಹಿಳೆ

ಮಹಿಳೆಯರು ಎಣ್ಣೆಯಲ್ಲಿ ವಿವಿಧ ಖಾದ್ಯಗಳನ್ನ ತಯಾರಿಸೋದು ಅಂದ್ರೆ ಅದೇನು ಅಂತಾ ವಿಶೇಷ ವಿಷಯವೇನಲ್ಲ, ಆದರೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ಈ ವಿಡಿಯೋದಲ್ಲಿ ಮಹಿಳೆ ಕಾದ ಎಣ್ಣೆಯಲ್ಲಿ ಕೈ ಹಾಕಿ ಖಾದ್ಯಗಳನ್ನ ತೆಗೆಯುತ್ತಿದ್ದಾರೆ.

ಟಿಕ್​ಟಾಕ್​ನಲ್ಲಿ ಮಾಡಲಾದ ಈ ವಿಡಿಯೋ ಟ್ವಿಟರ್​ನಲ್ಲೂ ರೌಂಡ್ಸ್ ಹಾಕ್ತಿದೆ. 13 ಸೆಕೆಂಡ್​​​ನ ಈ ಕ್ಲಿಪ್​ನಲ್ಲಿ ಮಹಿಳೆಯೊಬ್ಬರು ದೊಡ್ಡ ಬಾಣಲೆ ಮುಂದೆ ನಿಂತಿದ್ದಾರೆ. ಯಾವುದೋ ಸೌಟನ್ನ ಬಳಸಿ ಬಿಸಿ ಎಣ್ಣೆಯಲ್ಲಿ ಅಡುಗೆ ಮಾಡುವ ಬದಲು ತನ್ನ ಕೈಯನ್ನೇ ಹಾಕಿ ಖಾದ್ಯ ತಯಾರಿ ಮಾಡಿದ್ದಾರೆ. ಈ ವಿಡಿಯೋ ನೋಡಿದ ಟ್ವೀಟಿಗರು ಆಶ್ಚರ್ಯ ಹೊರಹಾಕಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...