alex Certify ಅಜ್ಜಿ – ತಾತನ ಜೊತೆ ಮೊಮ್ಮಕ್ಕಳ ಮಸ್ತಿ: ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಜ್ಜಿ – ತಾತನ ಜೊತೆ ಮೊಮ್ಮಕ್ಕಳ ಮಸ್ತಿ: ವಿಡಿಯೋ ವೈರಲ್​

ಮೊಮ್ಮಕ್ಕಳು ಹಾಗೂ ಅಜ್ಜಿ-ತಾತಂದಿರ ಸಂಬಂಧ ವಿಶೇಷವಾದದ್ದು. ಮಕ್ಕಳು ತಂದೆ -ತಾಯಿಗಿಂತಲೂ ಹೆಚ್ಚಾಗಿ ಅಜ್ಜಿ -ತಾತಂದಿರ ಜೊತೆ ಹೆಚ್ಚು ಕ್ಲೋಸ್​ ಆಗಿ ಇರ್ತಾರೆ.

ಇದೇ ಮಾತಿಗೆ ಸಾಕ್ಷಿ ಎಂಬಂತೆ ಅಜ್ಜ ಹಾಗೂ ಅಜ್ಜಿ ತಮ್ಮ ಮೊಮ್ಮಕ್ಕಳ ಜೊತೆ ಆಟವಾಡಿದ್ದು ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಟೇಬಲ್​ನ ಮೇಲೆ ಇಡಲಾದ ಲೋಟಗಳ ಮೇಲೆ ಬಾಲನ್ನ ಎಸೆಯುವ ಸ್ಪರ್ಧೆಯನ್ನ ಮೊಮ್ಮಕ್ಕಳು ಆಯೋಜಿಸಿದ್ದರು. ಇದರಲ್ಲಿ ಅಜ್ಜಿ ಹಾಗೂ ತಾತ ಉತ್ತಮ ಪ್ರದರ್ಶನ ನೀಡಿದ್ರೆ ಮೊಮ್ಮಕ್ಕಳು ಚಿಯರ್ಸ್​ ಮಾಡಿದ್ದಾರೆ.

ನಿಮಗಿಂತಲೂ ಹೆಚ್ಚಾಗಿ ನಿಮ್ಮ ಅಜ್ಜಿ ತಾತ ಮೋಜು ಮಸ್ತಿ ಮಾಡುವವರಾಗಿದ್ದರೆ ಎಂದು ಈ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಲಾದ ಈ ವಿಡಿಯೋ 1.4 ಲಕ್ಷಕ್ಕಿಂತಲೂ ಅಧಿಕ ಲೈಕ್ಸ್ ಸಂಪಾದಿಸಿದೆ.

https://www.instagram.com/p/CPTYeqkpTFJ/?utm_source=ig_web_copy_link

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...