alex Certify ಸಿಖ್ ಪೋರನ ಭಾಂಗ್ರಾ ನೃತ್ಯಕ್ಕೆ ಶ್ವಾನಗಳ ಭಲ್ಲೆ ಭಲ್ಲೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಖ್ ಪೋರನ ಭಾಂಗ್ರಾ ನೃತ್ಯಕ್ಕೆ ಶ್ವಾನಗಳ ಭಲ್ಲೆ ಭಲ್ಲೆ…!

ಸಿಖ್ ಪೋರನ ಭಾಂಗ್ರಾ ಸ್ಟೆಪ್ ಕಂಡ ಎರಡು ನಾಯಿಗಳ ಪ್ರತಿಕ್ರಿಯೆಯ ವಿಡಿಯೋವೊಂದು ನೆಟ್‌ ನಲ್ಲಿ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ, ಭಾರೀ ಹುರುಪಿನಲ್ಲಿ ಭಾಂಗ್ರಾ ಕುಣಿಯುತ್ತಿರುವ ಪೋರನನ್ನು ಕಂಡು ನಾಯಿಗಳು ಒಂದೇ ಸಮನೆ ಬೊಗಳುತ್ತಿರುವುದನ್ನು ನೋಡಬಹುದಾಗಿದೆ.

ತುಂಟ ಪೋರ, ನಾಯಿಗಳು ಬೊಗಳುತ್ತಿದ್ದರೆ ಅವಕ್ಕೆ ಕೆಣಕಲು ಇನ್ನಷ್ಟು ಕೇಕೆ ಹಾಕಿ ಕುಣಿಯುತ್ತಿರುವುದನ್ನು ಕಂಡ ನೆಟ್ಟಿಗರು ಸಖತ್‌ ಎಂಜಾಯ್ ಮಾಡಿದ್ದಾರೆ.

https://twitter.com/AB_arpit/status/1312613104283389952?ref_src=twsrc%5Etfw%7Ctwcamp%5Etweetembed%7Ctwterm%5E1312620561332273155%7Ctwgr%5Eshare_1&ref_url=https%3A%2F%2Findianexpress.com%2Farticle%2Ftrending%2Ftrending-in-india%2Fvideo-of-canines-reacting-to-sikh-boys-bhangra-moves-has-left-netizens-amused-6700211%2F

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...