alex Certify ಅಯ್ಯೋ ದೇವರೇ…! ಇದೆಂಥಾ ಪವಾಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಯ್ಯೋ ದೇವರೇ…! ಇದೆಂಥಾ ಪವಾಡ

ಸಾಮಾಜಿಕ ಜಾಲತಾಣ ದೊಡ್ಡ ಹರಟೆಕಟ್ಟೆಯಂತಾಗಿದ್ದು, ಕ್ಷುಲ್ಲಕ ವಿಷಯಗಳೂ ವೈರಲ್ ಆಗುತ್ತಿವೆ.

ಇಂತಹ ವಿಷಯಗಳನ್ನು ವೈರಲ್ ಮಾಡುವಷ್ಟು ನೆಟ್ಟಿಗರು ಪುರಸೊತ್ತಾಗಿರುತ್ತಾರಾ ? ರಂಜನೀಯವಲ್ಲದ ವಿಷಯಗಳೂ ಆ ಕ್ಷಣಕ್ಕೆ ಮನರಂಜನೆ ನೀಡಬಲ್ಲವೇ ಎನ್ನಿಸಿಬಿಡುತ್ತವೆ.

ಅಂತಹುದೇ ಒಂದು ಫೋಟೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿದ್ದು, ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮಂದರ್ ಸಲ್ವಿ ಎಂಬಾತ ಎರಡು ಪೋಸ್ಟ್ ಹಾಕಿದ್ದು, ಒಂದರಲ್ಲಿ ನಲ್ಲಿ(ಕೊಳಾಯಿ) ಕೆಳಗೆ ಬಕೆಟ್ ಇಟ್ಟಿದ್ದಾನೆ, ಇನ್ನೊಂದ್ ಪೋಸ್ಟ್ ಅಲ್ಲಿ ಅದೇ ನಲ್ಲಿ ಅಡಿಯಲ್ಲಿ ಮಗ್ ಇಟ್ಟು ನೀರು ತುಂಬಿಸಿದ್ದಾನೆ. ಈ ಪೋಸ್ಟ್ ಗೆ 23 ವರ್ಷದ ನಾನು ಮಾಮೂಲಿ ಸಮಯಕ್ಕೆ ಬೇಗನೆ ಬಕೆಟ್, ಮಗ್ ತುಂಬಿಸಲು ಪ್ರಯತ್ನಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾನೆ. ಇದೀಗ ಬಹುಚರ್ಚಿತ ವಿಷಯವಾಗಿದ್ದು, ತರಹೇವಾರಿ ಕಮೆಂಟ್ ಗಳು ಬಂದಿವೆ.

https://twitter.com/ERascala/status/1275820265964855297?ref_src=twsrc%5Etfw%7Ctwcamp%5Etweetembed%7Ctwterm%5E1275820265964855297%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Ftwitter-user-demonstrates-fastest-way-to-fill-a-bucket-netizens-say-been-there-done-that%2F612248

https://twitter.com/Fluffy_Panda96/status/1275793071310082051?ref_src=twsrc%5Etfw%7Ctwcamp%5Etweetembed%7Ctwterm%5E1275793071310082051%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Ftwitter-user-demonstrates-fastest-way-to-fill-a-bucket-netizens-say-been-there-done-that%2F612248

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...