alex Certify ಬ್ರೇಕ್‌ ಫೇಲ್‌ ಆಗಿದ್ದ ಲಾರಿಯನ್ನು 3 ಕಿಮೀ ʼರಿವರ್ಸ್‌ʼನಲ್ಲಿ ಓಡಿಸಿದ ಚಾಲಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ರೇಕ್‌ ಫೇಲ್‌ ಆಗಿದ್ದ ಲಾರಿಯನ್ನು 3 ಕಿಮೀ ʼರಿವರ್ಸ್‌ʼನಲ್ಲಿ ಓಡಿಸಿದ ಚಾಲಕ…!

ಮೂರು ಕಿಲೋಮೀಟರ್‌ನಷ್ಟು ದೂರವನ್ನು ರಿವರ್ಸ್ ಗೇರ್‌ನಲ್ಲಿ ಲಾರಿ ಓಡಿಸಿಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ವಾಹನದ ಬ್ರೇಕ್‌ಗಳು ವಿಫಲಗೊಂಡ ಕಾರಣ ಅದರ ಚಾಲಕ ಹೀಗೆ ಮಾಡಿದ್ದಾನೆ.

ಈ ಘಟನೆಯು ಮಹಾರಾಷ್ಟ್ರದ ಜಲ್ನಾ-ಸಿಲ್ಲೋಡ್‌ ರಸ್ತೆಯಲ್ಲಿ ಘಟಿಸಿದೆ. ಲಾರಿಯನ್ನು ಹಿಮ್ಮುಖವಾಗಿ ಚಲಿಸಲು ಸುತ್ತಲೂ ಇದ್ದ ಬೈಕರ್‌ಗಳ ಸಮೂಹವೊಂದು ಚಾಲಕನಿಗೆ ಸಹಾಯ ಮಾಡಿದ್ದಾರೆ.

ಹೀಗೆ ಮೂರು ಕಿಮೀ ಹಿಮ್ಮುಖವಾಗಿ ಚಾಲನೆ ಮಾಡಿದ ಲಾರಿ ಚಾಲಕ, ಹೊಲವೊಂದಕ್ಕೆ ಲಾರಿಯನ್ನು ತಿರುಗಿಸಿ ಅದನ್ನು ನಿಲ್ಲಿಸಲು ಸಫಲನಾಗಿದ್ದಾರೆ. ಈ ಮೂಲಕ ತಮ್ಮ ಸಮಯಪ್ರಜ್ಞೆಯಿಂದಾಗಿ ದೊಡ್ಡದೊಂದು ಅಪಘಾತವೊಂದನ್ನು ತಪ್ಪಿಸಲು ಲಾರಿ ಚಾಲಕ ಸಫಲರಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...