ಪುಟ್ಟ ಕಂದಮ್ಮನೊಬ್ಬ ತನ್ನ ಮುದ್ದು ಧ್ವನಿಯಲ್ಲಿ ಶಾಸ್ತ್ರೀಯ ಸಂಗೀತ ಹಾಡುತ್ತಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಗುವಿನ ಪ್ರಯತ್ನಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ,
ಟ್ವಿಟರ್ನಲ್ಲಿ ಶೇರ್ ಆಗಿರೋ ಈ ವಿಡಿಯೋದಲ್ಲಿ ಸೂರತ್ನ ತಾನ್ಹಾಜಿ ಜಾಧವ್ ಮತ್ತವರ 3 ವರ್ಷದ ಪುತ್ರ ನಾಟ್ಯ ಸಂಗೀತವನ್ನ ಹಾಡುತ್ತಿದ್ದಾರೆ.
ತನ್ನ ತಂದೆಯಂತೆ ಹಾಡೋಕೆ ಪ್ರಯತ್ನ ಪಡ್ತಿರೋ ಪುಟ್ಟ ಕಂದಮ್ಮ ನೆಟ್ಟಿಗರ ಮನ ಕದ್ದಿದ್ದಾನೆ.