
ಸಶಸ್ತ್ರ ಪಡೆಗಳ ಯೋಧರು ಕೇವಲ ತಮ್ಮ ದೈಹಿಕ ಕಸರತ್ತುಗಳಿಂದ ಮಾತ್ರವಲ್ಲ ವಿಶೇಷ ಪ್ರತಿಭೆಗಳಿಂದ ಆಗಾಗ ಸದ್ದು ಮಾಡುತ್ತಲೇ ಇರುತ್ತಾರೆ.
ಇಂಡೋ-ಟಿಬೆಟ್ ಗಡಿ ಪೊಲೀಸ್ ಪಡೆ (ಐಟಿಬಿಪಿ) ಸಿಬ್ಬಂದಿಯೊಬ್ಬರು ಮ್ಯಾಂಡೋಲಿನ್ ಹಿಡಿದು ಸುಂದರವಾದ ಟ್ಯೂನ್ ಒಂದನ್ನು ನುಡಿಸುವ ಮೂಲಕ ಕೋವಿಡ್ ಸಾಂಕ್ರಮಿಕದ ವಿರುದ್ಧ ಮುಂಚೂಣಿಯಲ್ಲಿ ಹೋರಾಡುತ್ತಿರುವ ಮಂದಿಗೆ ಗೌರವ ಸಲ್ಲಿಸಿದ್ದಾರೆ.
ಶುಭ ಸುದ್ದಿ: ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಪಿಂಚಣಿದಾರರಿಗೆ ಅನುಕೂಲ ಮಾಡಿಕೊಟ್ಟ EPFO
ರಾಹುಲ್ ಖೋಸ್ಲಾ ಹೆಸರಿನ ಈ ಪೇದೆ, ಕೋವಿಡ್ ಯೋಧರಿಗೆಂದು ನುಡಿಸುತ್ತಿರುವ ಭಾವಪೂರ್ಣ ಟ್ಯೂನ್‌ನ ವಿಡಿಯೋವನ್ನು ಖುದ್ದು ಐಟಿಬಿಪಿ ತನ್ನ ಟ್ವಿಟರ್ ಹ್ಯಾಂಡಲ್ ಮೂಲಕ ಶೇರ್ ಮಾಡಿಕೊಂಡಿದೆ.