alex Certify ಮೊಮ್ಮಗನ ಮದುವೆಗೆ ಹೆಲಿಕಾಪ್ಟರ್‌ ನಲ್ಲಿ ಬಂದ ವೃದ್ಧ ದಂಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಮ್ಮಗನ ಮದುವೆಗೆ ಹೆಲಿಕಾಪ್ಟರ್‌ ನಲ್ಲಿ ಬಂದ ವೃದ್ಧ ದಂಪತಿ

ಬೆಂಗಳೂರಿನಲ್ಲಿ ನೆಲೆಸಿರುವ ತಮ್ಮ ಮೊಮ್ಮಗನ ಮದುವೆ ಸಮಾರಂಭದಲ್ಲಿ ಭಾಗಿಯಾಗಲು ವೃದ್ಧ ದಂಪತಿ ಚಾರ್ಟಡ್ ಹೆಲಿಕಾಪ್ಟರ್‌ ಒಂದನ್ನು ಮಾಡಿಕೊಂಡು ಕೇರಳದಿಂದ ಆಗಮಿಸಿದ್ದಾರೆ.

ಲಕ್ಷ್ಮೀನಾರಾಯಣ (90) ಹಾಗೂ ಅವರ 85 ವರ್ಷದ ಮಡದಿ ಕೇರಳದ ಪಾಲಕ್ಕಾಡ್‌ನಿಂದ ಹೆಲಿಕಾಪ್ಟರ್‌ ಮಾಡಿಕೊಂಡು ಬೆಂಗಳೂರಿಗೆ ಆಗಮಿಸಿದ್ದಾರೆ. ಶನಿವಾರ ಮದುವೆಗೆಂದು ಬಂದ ಈ ಜೋಡಿ, ಸೋಮವಾರ ತಮ್ಮ ಊರಿಗೆ ವಾಪಸ್ಸಾಗಿದೆ.

ಈ ಮೂಲಕ ಕೊರೊನಾ ವೈರಸ್ ಕಾರಣದಿಂದ ರಸ್ತೆ ಮಾರ್ಗದಲ್ಲಿ ಪ್ರಯಾಣಿಸುವಾಗ ಎದುರಿಸಬಹುದಾಗಿದ್ದ ಎಲ್ಲ ಅಡೆತಡೆಗಳನ್ನು ಮೆಟ್ಟಿ ಬಂದಿದ್ದಾರೆ ಈ ದಂಪತಿ. ಕೊಚ್ಚಿ ಅಥವಾ ಕೊಯಮತ್ತೂರಿಗೆ ಬಂದು ವಿಮಾನವನ್ನು ಹಿಡಿದು ಬಂದರೂ ಸಹ ಇಂಥ ಅನುಭವ ಸಿಗುವುದಿಲ್ಲ ಎಂದು ಲಕ್ಷ್ಮೀಣಾರಾಯಣ ತಮ್ಮ ಮೊದಲ ಹೆಲಿರೈಡ್ ಅನುಭವವನ್ನು ಹೇಳಿಕೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...