ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದರೂ ಇಡೀ ದೇಶದಲ್ಲಿ ಅನ್ ಲಾಕ್ ಪ್ರಕ್ರಿಯೆ ಆರಂಭಗೊಂಡಿದೆ. ಇದೀಗ ಕೊರೊನಾದಿಂದ ತಪ್ಪಿಸಿಕೊಳ್ಳಲು ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದೊಂದೇ ನಮ್ಮ ಮುಂದಿರುವ ಮಾರ್ಗ.
ಆದರೆ ಸಾಮಾಜಿಕ ಅಂತರ ಕಾಯಲು ರೈಲ್ವೇ ನಿಲ್ದಾಣದಲ್ಲಿ ಮಾಡಿರುವ ಸರ್ಕಲ್‌ಗಳು ಇದೀಗ ಭಾರಿ ವೈರಲ್ ಆಗುತ್ತಿದೆ. ಏಕೆಂದರೆ ಆರು ಅಡಿ ಪಾಲಿಸಬೇಕೆಂದು ಒಂದು ವೃತ್ತವನ್ನು ಎರಡೆರೆಡು ಮೆಟ್ಟಿಲ ಮೇಲೆ ಹಾಕಲಾಗಿದೆ.
ಪಶ್ಚಿಮ ಬಂಗಾಳದ ರೈಲ್ವೇ ನಿಲ್ದಾಣದಲ್ಲಿ ರಚಿಸಿರುವ ವೃತ್ತ ಇದೀಗ ಭಾರಿ ಟೀಕೆಗೆ ಗುರಿಯಾಗಿವೆ. ಮೆಟ್ಟಿಲ ಮೇಲೆ, ಕೆಳಗೆ, ಎರಡು ಮೆಟ್ಟಿಲು ಸೇರಿ ಒಂದು ವೃತ್ತ ಮಾಡಲಾಗಿದೆ. ರೋಬೋಟ್ ಸಹಾಯ ಬಳಸಿದ್ದರಿಂದ ಈ ಎಡವಟ್ಟಾಗಿದೆ ಎಂದು ಹೇಳಲಾಗಿದೆ.
https://twitter.com/MiishNottyAna/status/1304717235802353674?ref_src=twsrc%5Etfw%7Ctwcamp%5Etweetembed%7Ctwterm%5E1304717235802353674%7Ctwgr%5Eshare_3&ref_url=https%3A%2F%2Fwww.news18.com%2Fnews%2Fbuzz%2Fthese-social-distancing-circles-at-a-railway-station-are-hilarious-a-photshoot-shows-how-2873607.html
https://twitter.com/MiishNottyAna/status/1304717488249135105?ref_src=twsrc%5Etfw%7Ctwcamp%5Etweetembed%7Ctwterm%5E1304717488249135105%7Ctwgr%5Eshare_3&ref_url=https%3A%2F%2Fwww.news18.com%2Fnews%2Fbuzz%2Fthese-social-distancing-circles-at-a-railway-station-are-hilarious-a-photshoot-shows-how-2873607.html
https://twitter.com/MiishNottyAna/status/1304748641744162817?ref_src=twsrc%5Etfw%7Ctwcamp%5Etweetembed%7Ctwterm%5E1304748641744162817%7Ctwgr%5Eshare_3&ref_url=https%3A%2F%2Fwww.news18.com%2Fnews%2Fbuzz%2Fthese-social-distancing-circles-at-a-railway-station-are-hilarious-a-photshoot-shows-how-2873607.html