
ದೆಹಲಿಯ ತಾಪಮಾನ 46.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಅಲ್ಲಿನ ಜನ ಬಳಲಿ ಬೆಂಡಾಗುತ್ತಿದ್ದಾರೆ.
ಸಫ್ದರ್ಜಂಗ್ ಅಬ್ಸರ್ವೇಟರಿಯಲ್ಲಿ 43 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದಾರೆ, ಅಯನಗರದಲ್ಲಿ 44.4 ಡಿಗ್ರಿ ಇತ್ತು. ಇದೇ ವೇಳೆ ದೆಹಲಿ ಜನರಿಗೆ ಶಾಕಿಂಗ್ ಸುದ್ದಿ ಎಂದರೆ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಮುಂದಿನ ದಿನಗಳಲ್ಲಿ ದೆಹಲಿಯ ತಾಪಮಾನವು ಇನ್ನೂ 1-2 ಸೆಲ್ಸಿಯಸ್ ಏರಿಕೆಯಾಗಲಿದೆ.
ಇದೇ ವೇಳೆ ಮಾನ್ಸೂನ್ ಪ್ರವೇಶದ ಸಾಧ್ಯತೆ ಇದ್ದು, ಜೂನ್ 22 ಅಥವಾ 23 ರಿಂದ ಆರಂಭವಾಗಲಿದೆ. ಜೂನ್ 27ರಿಂದ ಮಳೆ ಆರಂಭವಾಗುವ ನಿರೀಕ್ಷೆ ಇತ್ತು.