alex Certify ಡ್ರಮ್ ವಾದನದಲ್ಲೂ ಸೈ ಎನಿಸಿಕೊಂಡ ಭಾರತೀಯ ಯೋಧ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡ್ರಮ್ ವಾದನದಲ್ಲೂ ಸೈ ಎನಿಸಿಕೊಂಡ ಭಾರತೀಯ ಯೋಧ

ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಶತ್ರುಗಳ ವಿರುದ್ಧ ಕಾದಾಡುವ ಸಶಸ್ತ್ರ ಪಡೆಗಳ ಯೋಧರಿಗೆ ತಂತಮ್ಮ ವೈಯಕ್ತಿಕ ಬದುಕುಗಳೂ ಇರುತ್ತವೆ, ಹಾಗೆಯೇ ಪ್ರತಿಭೆಗಳೂ ಇರುತ್ತವೆ.

ಇಂಥ ನಿದರ್ಶನವೊಂದರಲ್ಲಿ, ಭಾರತೀಯ ಸೇನೆಯ ಯೋಧರೊಬ್ಬರು ಮ್ಯೂಸಿಕಲ್ ಡ್ರಮ್‌ ಬಾರಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ‘Soldierathon’ ಹೆಸರಿನ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಶೇರ್‌ ಮಾಡಲಾದ ಈ ವಿಡಿಯೋದಲ್ಲಿ ಸ್ಯಾಮ್ ಡೇನಿಯಲ್ ಹೆಸರಿನ ಯೋಧ ಬಹಳ ಸಲೀಸಾಗಿ ಡ್ರಮ್ ವಾದ್ಯ ನುಡಿಸುತ್ತಿರುವುದನ್ನು ನೋಡಬಹುದಾಗಿದೆ.

ಕೋವಿಡ್ ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಇನ್ನಷ್ಟು ಇಳಿಕೆ – 24 ಗಂಟೆಯಲ್ಲಿ 14,016 ಮಂದಿ ಡಿಸ್ಚಾರ್ಜ್

ಇದೇ ವೇಳೆ ಡ್ರಮ್‌ಸ್ಟಿಕ್‌ಗಳನ್ನು ನೆಲದ ಮೇಲೆ ಬೀಳದಂತೆ ನೋಡಿಕೊಂಡು ತಮ್ಮ ಕೈಗಳಲ್ಲಿ ಕುಣಿಸುತ್ತಿರುವುದನ್ನು ಸಹ ವಿಡಿಯೋದಲ್ಲಿ ಕಾಣಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...