ಸೋಶಿಯಲ್ ಮೀಡಿಯಾ ಹಾಗೂ ಮೆಸೇಜಿಂಗ್ ಆಪ್ ಗಳ ಮೂಲಕ ಚೀನಾದವರು ಭಾರತೀಯರ ಡೇಟಾ ಕದಿಯುತ್ತಿದ್ದಾರಂತೆ. ಈ ಬಗ್ಗೆ ಮೊದಲೇ ಎಚ್ಚರಿಕೆ ನೀಡಲಾಗಿದ್ದು, ಇದೀಗ ಮತ್ತೊಮ್ಮೆ ಸಂದೇಶವನ್ನು ರವಾನಿಸಲಾಗಿದೆ.
ವಾಟ್ಸಾಪ್ ಗ್ರೂಪ್ ಗೂ ಆ್ಯಕ್ಸೆಸ್ ಪಡೆದು ಚೀನಾದ ಹ್ಯಾಕರ್ ಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆನ್ನಲಾಗಿದೆ. ಅಂಡ್ರಾಯ್ಡ್ ಹಾಗೂ ಐಓಎಸ್ ನಲ್ಲಿ ಕೆಲವೊಂದು ಆಪ್ ಗಳ ಮೂಲಕ ಚೀನಾ ಹ್ಯಾಕ್ ಮಾಡುತ್ತಿದೆ ಅಂತಾ ಈ ಹಿಂದೆಯೇ ಎಚ್ಚರಿಸಲಾಗಿತ್ತು.
ಈ ಕುರಿತಂತೆ ಚೀನಾದ ಆಪ್ ಗಳನ್ನು ಸಹ ಪಟ್ಟಿ ಸಹ ಮಾಡಲಾಗಿದ್ದು, ಇದರಲ್ಲಿ ಭಾರತದಲ್ಲಿ ಅತಿ ಜನಪ್ರಿಯವಾಗಿರುವ ಟಿಕ್ ಟಾಕ್ ಕೂಡಾ ಸೇರಿದೆ. ಈ ಆಪ್ ಗಳನ್ನು ನೀವು ಸ್ಮಾರ್ಟ್ ಫೋನ್ ಅಥವಾ ಇತರ ಯಾವುದೇ ಡಿವೈಸ್ ಗಳಲ್ಲಿ ಬಳಸುತ್ತಿದ್ರೆ ಕೂಡಲೇ ಡಿಲೀಟ್ ಮಾಡುವಂತೆ ತಿಳಿಸಲಾಗಿದೆ.
- Weibo,
- WeChat,
- SHAREit,
- UC News,
- UC Browser,
- BeautyPlus,
- NewsDog,
- VivaVideo- QU Video Inc,
- Parallel Space,
- APUS Browser,
- Perfect Corp,
- Virus Cleaner (Hi Security Lab),
- CM Browser,
- Mi Community,
- DU recorder,
- Vault-Hide,
- YouCam Makeup,
- Mi Store,
- CacheClear DU apps studio,
- DU Battery Saver,
- DU Cleaner,
- DU Privacy,
- 360 Security,
- DU Browser,
- Clean Master – Cheetah Mobile,
- Baidu Translate,
- Baidu Map,
- Wonder Camera,
- ES File Explorer
- Photo Wonder,
- QQ International,
- QQ Music,
- QQ Mail,
- QQ Player,
- QQ NewsFeed,
- WeSync,
- QQ Security Centre,
- SelfieCity,
- Mail Master,
- Mi Video call-Xiaomi,
- QQ Launcher
- TIKTOK
- HELO
- ZOOM