alex Certify ಅರ್ಧ ಎಕರೆ ಜಮೀನಿನಲ್ಲಿ ಮೂಡಿದೆ ಗಣೇಶನ ಚಿತ್ರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅರ್ಧ ಎಕರೆ ಜಮೀನಿನಲ್ಲಿ ಮೂಡಿದೆ ಗಣೇಶನ ಚಿತ್ರ…!

ಗಣೇಶ ಚತುರ್ಥಿ ಆಚರಣೆ ಮಾಡಲು ಭಾರತೀಯರು ಬಲು ಉತ್ಸಾಹದಿಂದ ಇರುತ್ತಾರೆ. ಮಹಾರಾಷ್ಟ್ರದ ಸೊಲ್ಲಾಪುರದ ಯುವಕರೆಲ್ಲಾ ಸೇರಿಕೊಂಡು ಅರ್ಧ ಎಕರೆ ಭೂಮಿಯ ಮೇಲೆ ವಿಘ್ನೇಶ್ವರನ ದೊಡ್ಡ ಚಿತ್ರವನ್ನು ಬಿಡಿಸಿದ್ದಾರೆ.

ಹದಿಹರೆಯದ ಏಳು ಮಂದಿ ಹುಡುಗರು ಸೇರಿಕೊಂಡು ಈ ಚಿತ್ರವನ್ನು ಬಿಡಿಸಿದ್ದು, ಡ್ರೋನ್ ಕ್ಯಾಮೆರಾದಿಂದ ಇದರ ಪಕ್ಷಿನೋಟವನ್ನು ಸೆರೆ ಹಿಡಿದು, ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ.

ಅರ್ಧ ತಿಂಗಳಷ್ಟು ಸತತ ಪರಿಶ್ರಮದಿಂದ ಈ ಹುಡುಗರು ಚಿತ್ರ ಬಿಡಿಸಿದ್ದಾರೆ ಎಂದು ಈ ವಿಡಿಯೋವನ್ನು ಪೋಸ್ಟ್ ಮಾಡಿರುವ @BabaEinsteindev ಎಂಬ ಟ್ವಿಟರ್‌ ಬಳಕೆದಾರರು ತಿಳಿಸಿದ್ದಾರೆ.

https://twitter.com/BabaEinsteindev/status/1296280550970286080?ref_src=twsrc%5Etfw%7Ctwcamp%5Etweetembed%7Ctwterm%5E1296280550970286080%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fganesh-chaturthi-2020-youngsters-in-solapur-create-lord-ganeshas-image-on-half-acre-farm-land-ahead-of-the-festival%2F640414

https://twitter.com/BabaEinsteindev/status/1296280550970286080?ref_src=twsrc%5Etfw%7Ctwcamp%5Etweetembed%7Ctwterm%5E1296407904476684290%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fganesh-chaturthi-2020-youngsters-in-solapur-create-lord-ganeshas-image-on-half-acre-farm-land-ahead-of-the-festival%2F640414

https://twitter.com/Anjalikohli99/status/1296400569112961026?ref_src=twsrc%5Etfw%7Ctwcamp%5Etweetembed%7Ctwterm%5E1296400569112961026%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fganesh-chaturthi-2020-youngsters-in-solapur-create-lord-ganeshas-image-on-half-acre-farm-land-ahead-of-the-festival%2F640414

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...