2020 ಮುಗಿಯಲು ಬರೀ ಎರಡು ದಿನಗಳು ಬಾಕಿ ಇವೆ. ಇದೇ ಟೈಮ್ನಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಬಹಳ ಮಹತ್ವವಾದ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.
ಮೊನ್ನೆ ತಾನೇ 2020ರ ಕೊನೆಯ ಭಾನುವಾರಕ್ಕೆ ಗುಡ್ಬೈ ಹೇಳಿ ಆಗಿದ್ದು, ಮುಂದಿನ ಭಾನುವಾರ 2021ಕ್ಕೆ ಬೀಳಲಿದೆ. ಇದ ವಿಷಯವನ್ನು ವಿನೋದಮಯ ಮೆಮೆಯೊಂದರ ಮೂಲಕ ಸ್ಮೃತಿ ಹಂಚಿಕೊಂಡಿದ್ದಾರೆ.
ಮಿನಿಯನ್ಗಳ ವಿಡಿಯೋವೊಂದನ್ನು ಶೇರ್ ಮಾಡಿರುವ ಸ್ಮೃತಿ, “ಜೋರಾಗಿ ಹೇಳಿ, ಮುಂದಿನ ಭಾನುವಾರ 2021ಕ್ಕೆ ಇದೆ ಎಂದು” ಎಂದು ಅದಕ್ಕೆ ಕ್ಯಾಪ್ಷನ್ ಹಾಕಿದ್ದಾರೆ.
https://www.instagram.com/p/CJTA-gmHmf8/?utm_source=ig_web_copy_link