ಎಲ್ಲಾ ಅಮ್ಮಂದಿರ ಪ್ರತಿನಿತ್ಯ ಸವಾಲೊಂದರ ಕುರಿತಂತೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಾತನಾಡಿದ್ದಾರೆ. ಮನೆಗೆಲಸ ಹಾಗೂ ವೃತ್ತಿಗಳನ್ನು ಒಮ್ಮೆಲೆ ನಿಭಾಯಿಸುವಲ್ಲಿ ಇರುವ ಸವಾಲುಗಳ ಕುರಿತಂತೆ ಮಾತನಾಡಿರುವ ಇರಾನಿ, ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
ಖುದ್ದು ಎರಡು ಮಕ್ಕಳ ತಾಯಿಯಾದ ಸ್ಮೃತಿ, ತಮ್ಮ ವೃತ್ತಿ ಸಂಬಂಧಿ ಕೆಲಸವನ್ನು ಮನೆಯಿಂದಲೇ ಮಾಡುವಾಗ ಹಮ್ಮಿಕೊಳ್ಳುವ ಅನೇಕ ಮೀಟಿಂಗ್ಗಳ ನಡುವೆ ಮಕ್ಕಳ ಚೀರಾಟದಿಂದ ವಿಚಲಿತರಾಗುವ ಕುರಿತು ಮಾತನಾಡಿದ್ದಾರೆ.
“#jaanlelomeri ಲುಕ್ – ಆನ್ಲೈನ್ ಮೀಟಿಂಗ್ಗಳು ಹಾಗೂ ’ಅಮ್ಮಾ..’ ಎಂಬ ಕೂಗುಗಳನ್ನು ಒಮ್ಮೆಲೆ ಬ್ಯಾಲೆನ್ಸ್ ಮಾಡಿದಾಗ…..,” ಎಂದು ತಮ್ಮ ಚಿತ್ರವೊಂದನ್ನು ಹಾಕಿಕೊಂಡು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ ಇರಾನಿ. ಈ ಚಿತ್ರಕ್ಕೆ #WorkingMoms ಟ್ಯಾಗ್ ಅನ್ನು ಸೇರಿಸಿದ್ದಾರೆ ಸ್ಮೃತಿ.
https://www.instagram.com/p/CJGHXc8HnRb/?utm_source=ig_web_copy_link
https://www.instagram.com/p/CIw63VJnjMS/?utm_source=ig_web_copy_link
https://www.instagram.com/p/CDwDZW6HQC4/?utm_source=ig_web_copy_link