
ಶ್ವೇತಾ ಹೆಸರು ಟ್ರೆಂಡ್ ಆದ ಬೆನ್ನಲ್ಲೇ ಇದೀಗ ಮೌಲ್ವಿಯೊಬ್ಬರು ಮೈಕ್ ಆನ್ ಮಾಡಿಕೊಂಡೇ ಗೊರಕೆ ಹೊಡೆಯುವ ಮೂಲಕ ಸುದ್ದಿಯಾಗಿದ್ದಾರೆ. ಈ ವಿಡಿಯೋವನ್ನ ಶೇರ್ ಮಾಡಿದ ವ್ಯಕ್ತಿಯೊಬ್ಬರು ಮೌಲ್ವಿ ಸಾಹೇಬರು ಮೈಕ್ ಆನ್ ಮಾಡಿಕೊಂಡೇ ಮಲಗಿದ್ದಾರೆ ಎಂದು ಶೀರ್ಷಿಕೆ ನೀಡಲಾಗಿದೆ.
ಅಂದಹಾಗೆ ಮೌಲ್ವಿ ಮೈಕ್ ಆನ್ ಇರುವಾಗಲೇ ಮಲಗಿ ಗೊರಕೆ ಹೊಡೆದಿದ್ದು ಇಡೀ ನಗರಕ್ಕೇ ಅವರ ಗೊರಕೆ ಸೌಂಡ್ ಕೇಳಿಸಿದೆ. ಆದರೆ ಈ ವಿಡಿಯೋವನ್ನ ಎಂದು ಹಾಗೂ ಎಲ್ಲಿ ಸೆರೆ ಹಿಡಿಯಲಾಗಿದೆ ಅನ್ನೋದ್ರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ನೆಟ್ಟಿಗರು ಮಾತ್ರ ಗೊರಕೆ ಸದ್ದನ್ನ ಕೇಳಿ ಹೊಟ್ಟೆ ಹುಣ್ಣಾಗುವಂತೆ ನಗ್ತಿದ್ದಾರೆ.