ಇನ್ಸ್ಟಂಟ್ ಫುಡ್ನ ಇಂದಿನ ಜಮಾನಾದಲ್ಲಿ ಕಂಡು ಕೇಳರಿಯದ ಥರಾವರಿ ಆಹಾರವೆಲ್ಲಾ ಸಖತ್ ಟ್ರೆಂಡ್ ಆಗುತ್ತಿದೆ.
ಇದೀಗ ’ಗುಲಾಬ್ ಜಾಮೂನ್ ಪಾನ್ ಕೇಕ್’ ಎಂಬ ಹೊಸ ಖಾದ್ಯವೊಂದು ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ. ನಮ್ಮಲ್ಲಿ ಬಹುತೇಕ ಮಂದಿಗೆ ’ಗುಲಾಬ್ ಜಾಮೂನ್’ ಎಂದ ಕೂಡಲೇ ಪುಟ್ಟ ಪುಟ್ಟ ಗೋಳಾಕಾರಗಳೇ ನೆನಪಿಗೆ ಬರುವುದು.
ಆದರೆ, ಈ ಸಿಹಿ ತಿನಿಸಿನ ಹೆಸರಿನಲ್ಲಿ ಪ್ಯಾನ್ ಕೇಕ್ ಅನ್ನು ತಯಾರಿಸಲಾಗಿದ್ದು, ಮನ್ವೀಂದರ್ ಹೆಸರಿನ ವ್ಯಕ್ತಿಯೊಬ್ಬರು ಈ ತಿನಿಸನ್ನು ತಯಾರಿಸುವ ಬಗೆಯ ವಿಡಿಯೋವೊಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
https://twitter.com/manwinder98/status/1298365936689283073?ref_src=twsrc%5Etfw%7Ctwcamp%5Etweetembed%7Ctwterm%5E1298365936689283073%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fscrumptious-or-blasphemous-viral-video-showing-gulab-jamun-pancakes-divides-netizens%2F644132
https://twitter.com/hape_go_lueke/status/1298449729605341184?ref_src=twsrc%5Etfw%7Ctwcamp%5Etweetembed%7Ctwterm%5E1298449729605341184%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fscrumptious-or-blasphemous-viral-video-showing-gulab-jamun-pancakes-divides-netizens%2F644132