alex Certify ONLINE CLASS: ಗ್ರಾಮೀಣ ಪ್ರದೇಶದ ಶೇ.61 ರಷ್ಟು ವಿದ್ಯಾರ್ಥಿಗಳ ಬಳಿಯಿದೆ ಸ್ಮಾರ್ಟ್ ಫೋನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ONLINE CLASS: ಗ್ರಾಮೀಣ ಪ್ರದೇಶದ ಶೇ.61 ರಷ್ಟು ವಿದ್ಯಾರ್ಥಿಗಳ ಬಳಿಯಿದೆ ಸ್ಮಾರ್ಟ್ ಫೋನ್

ನವದೆಹಲಿ: ಗ್ರಾಮೀಣ ಪ್ರದೇಶಗಳ ಶೇ. 61.8 ರಷ್ಟು ಮಕ್ಕಳು ಸ್ಮಾರ್ಟ್ ಫೋನ್ ಹೊಂದಿದ್ದಾರೆ ಎಂದು 2020-21 ರ ಆರ್ಥಿಕ ಸಮೀಕ್ಷೆ ಹೇಳಿದೆ.

ಆ್ಯನ್ಯುವಲ್ ಸ್ಟೇಟಸ್ ಆಫ್ ಎಜುಕೇಶನ್ ರಿಪೋರ್ಟ್ (ಎಎಸ್ ಇಆರ್) 2020 ಪ್ರಕಾರ ಕೋವಿಡ್, ಮಕ್ಕಳ ಕೈಗೆ ಮೊಬೈಲ್ ನೀಡಲು ಕಾರಣವಾಗಿದೆ. 2018- 19 ರಲ್ಲಿ ಗ್ರಾಮೀಣ ಭಾಗದ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಶೇ. 36.5 ರಷ್ಟು‌ ಜನರ ಕೈಯ್ಯಲ್ಲಿ ಸ್ಮಾರ್ಟ್ ಫೋನ್ ಇತ್ತು. 2020-21 ರ ಹೊತ್ತಿಗೆ ಅದು ಶೇ. 61.8 ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದೆ.

ಸಾಲ ಮನ್ನಾ ಬಗ್ಗೆ ನಾಳಿನ ಬಜೆಟ್ ನಲ್ಲಿ ಘೋಷಣೆ ಸಾಧ್ಯತೆ

ಈ ಹೊಸ ಬೆಳವಣಿಗೆ ಶಿಕ್ಷಣದಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆಗೆ ನಾಂದಿಯಾಗಿದೆ. ಆದರೆ, ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕಷ್ಟೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...