alex Certify ಹೊಗೆಯುಗುಳುತ್ತಾ ಹಾವುಮೀನನ್ನೇ ಗುಳುಂ ಎನಿಸಿದ ಮೀನು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಗೆಯುಗುಳುತ್ತಾ ಹಾವುಮೀನನ್ನೇ ಗುಳುಂ ಎನಿಸಿದ ಮೀನು

Image result for Real or Fake? Horrifying Video of Fish Producing Smoke While Trying to Attack an Eel Goes Viralಹಳೆಯ ಸಿನಿಮಾಗಳ ಖಳನಾಯಕರು ಸಿಗರ್ ಸೇದಿ ಹೊಗೆ ಬಿಡುವಂತೆ ಈ ಮೀನು ಹೊಗೆಯುಗುಳುತ್ತದೆ. ಯಾಮಾರಿ ಹತ್ತಿರ ಹೋದರೆ, ಗುಳುಂ ಸ್ವಾಹಾ ಮಾಡಿಬಿಡುತ್ತದೆ.

ಹೌದು, ಐಎಫ್ಎಸ್ ಅಧಿಕಾರಿ ಸುಸಾಂತ್ ನಂದ ಇಂತಹದೊಂದು ವಿಚಿತ್ರ ಹಾಗೂ ಭಯಾನಕ ವೀಡಿಯೋವೊಂದನ್ನು ಟ್ವೀಟ್ ಮಾಡಿದ್ದು, ನೀವಿದನ್ನು ನೋಡಿರಲಿಕ್ಕಿಲ್ಲ ಎಂದು ಅಡಿಬರಹ ಬರೆದಿದ್ದಾರೆ.

ಕೊಳದೊಳಗೆ ಹೊಕ್ಕಿ ಕುಳಿತ ಮೀನು, ಮೂತಿಯನ್ನಷ್ಟೇ ನೀರಿನಿಂದ ಆಚೆ ಹಾಕಿ ಬಾಯಿಂದ ಹೊಗೆ ಉಗುಳುತ್ತದೆ. ಸ್ವಲ್ಪ ಹೊತ್ತಿನ ನಂತರ ಅಲ್ಲಿಗೆ ಬರುವ ಹಾವುಮೀನನ್ನೇ ಗಬಕ್ಕನೆ ಹಿಡಿದು ನುಂಗಲಾರಂಭಿಸುತ್ತದೆ.

ವೀಡಿಯೋ ವೈರಲ್ ಆಗಿದ್ದು, ಅನೇಕರು ಇದು ಸುಳ್ಳು ಎಂದಿದ್ದಾರೆ. ಇನ್ನೂ ಹಲವರು ಸತ್ಯ ಎಂದಿದ್ದಾರೆ. ನೆಟ್ಟಿಗರ ನಡುವೆ ಅಸಲಿ-ನಕಲಿ ವಾದ ಮುಂದುವರಿದಿದೆ.‌

— Susanta Nanda (@susantananda3) February 10, 2021

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...