ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರಿಂದ ಹಲವು ನೆಟ್ಟಿಗರು ಫಿಟ್ ನೆಸ್ ಸಲಹೆ ಕೇಳಿದ್ದಾರೆ. ಅರೆ, ರಾಜಕೀಯ ಮುಖಂಡನಿಗೂ ಫಿಟ್ನೆಸ್ ಗೂ ಎಂಥ ಸಂಬಂಧ ಎನ್ನುತ್ತೀರಾ..? ಈ ಸ್ಟೋರಿ ಓದಿ.
ರಾಹುಲ್ ಗಾಂಧಿ ಎರಡು ದಿನದ ಹಿಂದೆ ಕೇರಳದಲ್ಲಿ ಮೀನುಗಾರರ ಜತೆ ದೋಣಿಯಲ್ಲಿ ತೆರಳಿದ್ದರು. ಸಮುದ್ರದಲ್ಲಿ ಈಜಾಡಿದ್ದರು. ಅದರ ವಿಡಿಯೋ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಪ್ರತಿ ದಿನ ಮೀನುಗಾರರು ಜನರಿಗೆ ಆಹಾರ ಒದಗಿಸುವ ಸಲುವಾಗಿ ಸಾಹಸದಿಂದ ಮೀನು ಹಿಡಿಯಲು ತೆರಳುತ್ತಾರೆ ಎಂದು ಕ್ಯಾಪ್ಶನ್ ನೀಡಿದ್ದಾರೆ.
ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಮತ್ತೊಂದು ಗುಡ್ ನ್ಯೂಸ್
ಒಂದು ಒದ್ದೆ ಕಪ್ಪು ಶರ್ಟ್ ಒಳಗಿಂದ ಅವರ 6 ಪ್ಯಾಕ್ ಕಾಣುತ್ತದೆ. ಅದನ್ನು ನೋಡಿ ಹಲವರು ಕಮೆಂಟ್ ಮಾಡಿ ನಿಮ್ಮ ಫಿಟ್ ನೆಸ್ ಗುಟ್ಟೇನು ಎಂದು ಪ್ರಶ್ನಿಸಿದ್ದಾರೆ.