alex Certify ವಾಯುಮಾಲಿನ್ಯದಿಂದ ರಕ್ಷಣೆ ಪಡೆಯಲು ಇಲ್ಲಿದೆ ಸುಲಭ ಉಪಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಯುಮಾಲಿನ್ಯದಿಂದ ರಕ್ಷಣೆ ಪಡೆಯಲು ಇಲ್ಲಿದೆ ಸುಲಭ ಉಪಾಯ

ವಾಯುಮಾಲಿನ್ಯದಿಂದ ನಿಮ್ಮ ಆರೋಗ್ಯವನ್ನ ಕಾಪಾಡಿಕೊಳ್ಳಲು ಸಾಸಿವೆ ಎಣ್ಣೆಯನ್ನ ಮೂಗಿಗೆ ಹಾಕಿ ಅಂತಾ ಭಾರತ ಹವಾಮಾನ ಇಲಾಖೆಯ ಹೆಚ್ಚುವರಿ ಮಹಾನಿರ್ದೇಶಕ ಆನಂದ ಶರ್ಮಾ ಸಲಹೆ ನೀಡಿದ್ದಾರೆ.

ವಾಯುಮಾಲಿನ್ಯ ಮನುಷ್ಯನ ಆರೋಗ್ಯಕ್ಕೆ ನಿಜಕ್ಕೂ ಹಾನಿಕಾರಿ. ಅದೃಷ್ಟವಶಾತ್​ ಜನರು ಕೊರೊನಾದಿಂದಾಗಿ ಮಾಸ್ಕ್​ ಹಾಕೋದನ್ನ ರೂಢಿ ಮಾಡಿಕೊಂಡಿದ್ದಾರೆ. ಮಾಸ್ಕ್​ ಕೊರೊನಾ ವೈರಸ್​ನಿಂದ ರಕ್ಷಣೆ ನೀಡೋದ್ರ ಜೊತೆಗೆ ವಾಯುಮಾಲಿನ್ಯದಿಂದ ಕಾಪಾಡುತ್ತೆ.

ಮಾಸ್ಕ್​ ಜೊತೆಯಲ್ಲಿ ಸಾಸಿವೆ ಎಣ್ಣೆಯನ್ನ ಮೂಗಿಗೆ ಲೇಪಿಸಿಕೊಳ್ಳೋದ್ರಿಂದ ವಿಷಕಾರಿ ಅಂಶಗಳು ದೇಹಕ್ಕೆ ಸೇರೋದ್ರಿಂದ ತಪ್ಪಿಸಿಕೊಳ್ಳಬಹುದಾಗಿದೆ ಅಂತಾ ಹೇಳಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...