
ಕಳೆದ ವರ್ಷವಿಡೀ ಕೊರೋನಾ ವೈರಸ್ ಕಾಟದಿಂದ ಭಯದಿಂದಲೇ ಕಾಲ ಕಳೆದು ಕೊನೆಗೂ 2021ಕ್ಕೆ ಕಾಲಿಟ್ಟ ಮೇಲೂ ಸಹ ಜನರಲ್ಲಿ ಇನ್ನೂ ಒಂದು ರೀತಿಯ ಭಯ ಆವರಿಸಿದೆ.
ಸಾಂಕ್ರಮಿಕದ ನಡುವೆ ಹೇಗೋ ಬದುಕಿ ಉಳಿದೆವು ಎಂದು ಕೆಲವು ಮಂದಿ ನಿರಾಳರಾಗಿದ್ದರೆ, ಇನ್ನಷ್ಟು ಮಂದಿ ಈ ಹೊಸ ವರ್ಷದ ಗ್ರೀಟಿಂಗ್ಸ್‌ಗೆ ರಿಪ್ಲೈ ಮಾಡಿ ಮಾಡಿಯೇ ಸುಸ್ತಾಗಿ ಹೋಗಿದ್ದಾಗಿ ತಿಳಿಸಿದ್ದಾರೆ.
ಇದೇ ವೇಳೆ 2021ನ್ನು ಸ್ವಾಗತಿಸಿರುವ ಜನರು, ಥರಾವರಿ ಮೆಮೆಗಳನ್ನು ನೆಟ್‌ನಲ್ಲಿ ಶೇರ್ ಮಾಡಿಕೊಂಡಿದ್ದು, ಒಂದಷ್ಟು ಫನ್ನಿ ಟ್ವೀಟ್‌ಗಳನ್ನು ಇಲ್ಲಿ ಹಂಚಿಕೊಂಡಿದ್ದೇವೆ. ನೋಡಿ ಆನಂದಿಸಿ.
https://twitter.com/GaurangBhardwa1/status/1344858200156192768?ref_src=twsrc%5Etfw%7Ctwcamp%5Etweetembed%7Ctwterm%5E1344858200156192768%7Ctwgr%5Eshare_0%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-in-india%2Fhappy-new-year-2021-memes-jokes-7128597%2F
https://twitter.com/HaramiParindey/status/1344875675895926784?ref_src=twsrc%5Etfw%7Ctwcamp%5Etweetembed%7Ctwterm%5E1344875675895926784%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-in-india%2Fhappy-new-year-2021-memes-jokes-7128597%2F