ರಾಜ್ಯದಲ್ಲಿ ಕೊರೊನಾ ಕೇಸ್ ಹೆಚ್ಚಳವಾಗ್ತಿರುವ ಹಿನ್ನೆಲೆ ಶುಕ್ರವಾರ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಜನತೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು, ಭಾಷಣವನ್ನ ಶುರು ಮಾಡಿದ ಉದ್ಧವ್ ಠಾಕ್ರೆ ವಿಷಯಕ್ಕೆ ಬರಲು ಬಹಳ ಸಮಯ ತೆಗೆದುಕೊಂಡ ಹಿನ್ನೆಲೆ ಟ್ವಿಟರ್ನಲ್ಲಿ ಟ್ರೋಲ್ಗೆ ಒಳಗಾಗಿದ್ದಾರೆ.
ಕೇವಲ 50 ಎಂಬಿ ಉಳಿದಿದೆ ಬ್ರೋ, ಬೇಗ ವಿಷಯಕ್ಕೆ ಬನ್ನಿ ಎಂದು ನೆಟ್ಟಿಗರೊಬ್ಬರು ಕಮೆಂಟ್ ಹಾಕಿದ್ದಾರೆ.
ಈ ಕಮೆಂಟ್ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಟ್ವಿಟರ್ನಲ್ಲಿ ನೆಟ್ಟಿಗರು ತರಹೇವಾರಿ ಟ್ರೋಲ್ಗಳ ಮೂಲಕ ಸಿಎಂ ಠಾಕ್ರೆ ಕಾಲೆಳೆಯುತ್ತಿದ್ದಾರೆ.
https://twitter.com/HITMAN96165084/status/1378049384034627584
https://twitter.com/HITMAN96165084/status/1378049384034627584