
ಶ್ರೀರಾಮನವಮಿ ಸಂದರ್ಭದಲ್ಲಿ ಒಡಿಶಾದ ಗಂಜಾಂನ ಕುಶಲಕರ್ಮಿ ಸತ್ಯನಾರಾಯಣ ಎಂಬುವರು ಅತೀ ಚಿಕ್ಕದಾದ ಶ್ರೀರಾಮನಮೂರ್ತಿಯನ್ನು ಮರದಲ್ಲಿ ಕೆತ್ತಿ ಸುದ್ದಿಯಲ್ಲಿದ್ದಾರೆ.
ಇದು ವಿಶ್ವದ ಅತಿ ಚಿಕ್ಕ ರಾಮನ ವಿಗ್ರಹ ಎಂದು ಹೇಳಿಕೊಂಡಿದ್ದಾರೆ. ಒಂದು ಗಂಟೆಯಲ್ಲಿ ಕೆತ್ತನೆ ಪೂರ್ಣಗೊಳಿಸಿದ್ದು, ಅದರ ಎತ್ತರ 4.1 ಸೆಂ.ಮೀ. ಇದು ವಿಶ್ವದಲ್ಲೇ ಚಿಕ್ಕಕೆತ್ತನೆ ಎಂಬುದು ಅವರ ಮಾತಾಗಿದೆ.
ಅಪರಿಚಿತರ ಮಾತು ನಂಬಿ ಬರೋಬ್ಬರಿ 241 ಕೋಟಿ ರೂಪಾಯಿ ಕಳೆದುಕೊಂಡ ವೃದ್ಧೆ..!
ಕೊರೊನಾ ಎರಡನೇ ಅಲೆ ವ್ಯಾಪಕವಾಗಿದ್ದು, ಯಾರೂ ಮನೆಯಿಂದ ಹೊರಹೋಗಬೇಡಿ. ದೇವಾಲಯಗಳಿಗೂ ಹೋಗಬೇಡಿ. ಸಾಂಕ್ರಾಮಿಕ ಕೊನೆಗೊಳಿಸಲು ಭಗವಾನ್ ರಾಮನನ್ನು ಪ್ರಾರ್ಥಿಸಿ ಎಂದು ಅವರು ಮಾಧ್ಯಮಗಳ ಮುಂದೆ ಇದೇ ವೇಳೆ ಹೇಳಿಕೊಂಡಿದ್ದಾರೆ.