ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಆಸ್ಪತ್ರೆಯಲ್ಲೇ ಜೀವ ಬಿಟ್ಟ ತನ್ನ ತಾಯಿಗಾಗಿ ’ತೇರಾ ಮುಝೆ ಹೈ ಪೆಹಲೇ ಕಾ ನಾಟಾ ಕೋಯಿ’ ಹಾಡನ್ನು ಭಾವಪೂರ್ಣವಾಗಿ ಹಾಡುತ್ತಿರುವ ವ್ಯಕ್ತಿಯೊಬ್ಬರ ವಿಡಿಯೋವೊಂದು ಸಾವಿರಾರು ನೆಟ್ಟಿಗರ ಕಣ್ಣುಗಳಲ್ಲಿ ನೀರು ತರುತ್ತಿದೆ.
ಈ ಹೃದಯಸ್ಪರ್ಶಿ ಘಟನೆಯ ವಿಡಿಯೋವನ್ನು ಸೆರೆ ಹಿಡಿದ ವೈದ್ಯರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದು, ಅದೀಗ ವೈರಲ್ ಆಗಿದೆ. ಇದೀಗ ಇದೇ ಹಾಡನ್ನು ಹಾಡುತ್ತಿರುವ ವ್ಯಕ್ತಿ ಮತ್ತೊಂದು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
ರೈತರಿಗೆ ಗುಡ್ ನ್ಯೂಸ್: ಪಿಎಂ-ಕಿಸಾನ್ 8ನೇ ಕಂತಿನ ಹಣ ಖಾತೆಗೆ ಜಮಾ
ಕೋಲ್ಕತ್ತಾದ ಸೋಹಮ್ ಚಟರ್ಜಿ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
https://www.instagram.com/tv/CO-A2gulNG3/?utm_source=ig_web_copy_link