alex Certify ಸ್ಮಾರ್ಟ್ ‌ಫೋನ್ ಖರೀದಿ ಮಾಡುವವರೆಗೂ ಮದುವೆಯಾಗೋಲ್ಲ ಎಂದು ಪಣ ತೊಟ್ಟಿದ್ದ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಮಾರ್ಟ್ ‌ಫೋನ್ ಖರೀದಿ ಮಾಡುವವರೆಗೂ ಮದುವೆಯಾಗೋಲ್ಲ ಎಂದು ಪಣ ತೊಟ್ಟಿದ್ದ ಭೂಪ…!

ತಾನೊಂದು ಸ್ಮಾರ್ಟ್‌ಫೋನ್ ಖರೀದಿ ಮಾಡುವವರೆಗೂ ಮದುವೆ ಆಗುವುದಿಲ್ಲ ಎಂದು ಶಪಥಗೈದಿದ್ಧ ಯುವಕನೊಬ್ಬನಿಗೆ ಶಿಯೋಮಿ ಸಂಸ್ಥೆಯು ಉಡುಗೊರೆ ಕೊಟ್ಟಿದೆ.

ಉತ್ತರ ಪ್ರದೇಶದ ಕಮಾಲ್ ಅಹ್ಮದ್‌ ತನ್ನ ಟ್ವೀಟರ್‌ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದರು. ಟ್ವೀಟ್‌ಗೆ ಸ್ಪಂದಿಸಿ ಆತನಿಗೆ ಒಂದು ಎಂಐ 10ಟಿ ಪ್ರೋ ಉಡುಗೊರೆ ಕೊಟ್ಟು, “ಹ ಹ್ಹಾ! ಮದುವೆಯಾಗಲು ನೀವು ರೆಡಿ ಎಂದುಕೊಂಡಿದ್ದೇನೆ” ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಅಹಮದ್, “ಹ ಹ್ಹ ಹ್ಹ! ನಾನು ಈಗ ರೆಡಿ ಸರ್‌” ಎಂದಿದ್ದಾರೆ.

https://twitter.com/manukumarjain/status/1340982391767089152?ref_src=twsrc%5Etfw%7Ctwcamp%5Etweetembed%7Ctwterm%5E1340982391767089152%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-in-india%2Fmi-give-away-phone-to-man-who-he-wont-get-married-otherwise-7116386%2F

https://twitter.com/_Rohisays/status/1341398639088943105?ref_src=twsrc%5Etfw%7Ctwcamp%5Etweetembed%7Ctwterm%5E1341398639088943105%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-in-india%2Fmi-give-away-phone-to-man-who-he-wont-get-married-otherwise-7116386%2F

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...