ಮ್ಯಾಗಿ ಪ್ರತಿಯೊಬ್ಬರು ಸೇವಿಸುತ್ತಾರೆ. ಬಹುತೇಕರ ಗೋಳೆಂದರೆ, ಮ್ಯಾಗಿ ಮಾಡಿಕೊಳ್ಳಲು ಪಾಕೆಟ್‌ನಲ್ಲಿ ನೀಡುವ ಸ್ಯಾಚೆಟ್‌ನಲ್ಲಿರುವ ಮಸಾಲೆ ಸಾಕಾಗುವುದಿಲ್ಲವೆಂದು.
ಒಂದು ವೇಳೆ ಯಾರಿಗಾದರೂ ಒಂದು ಪ್ಯಾಕೆಟ್‌ನಲ್ಲಿ ಎರಡು ಮಸಾಲೆ ಪ್ಯಾಕ್ ಸಿಕ್ಕರೆ ಅದು ಅದೃಷ್ಟವೇ ಸರಿ ಎನ್ನಬಹುದು. ಈ ರೀತಿ ಅದೃಷ್ಟಶಾಲಿ ಇದೀಗ ತನ್ನ ಸಂತಸವನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾನೆ.
ಸುಶಾಂತ್ ದ್ವಿದೇದಿ ಎನ್ನುವ ವ್ಯಕ್ತಿ ತನಗೆ ಒಂದು ಪ್ಯಾಕ್ ನಲ್ಲಿ ಎರಡು ಮಸಾಲೆ ಪ್ಯಾಕೆಟ್ ಸಿಕ್ಕಿದೆ ಎಂದು ಹೇಳಿಕೊಂಡಿದ್ದಾನೆ. ಇವುಗಳನ್ನು ಏನು ಮಾಡಬೇಕು ಎಂದು ನೆಟ್ಟಿಗರ ಬಳಿ ಪ್ರಶ್ನಿಸಿದ್ದಾನೆ.
ಇದಕ್ಕೆ ನೆಟ್ಟಿಗರು ತರಹೇವಾರಿ ಪ್ರತಿಕ್ರಿಯೆ ನೀಡಿದ್ದು, ಒಬ್ಬರು ನಿನಗೆ ಸಿಕ್ಕಿರುವ ಮಸಾಲೆ ಸ್ಯಾಚೆಟ್ ಇನ್ನೊಬ್ಬನ ಪ್ಯಾಕೆಟ್‌ನದ್ದು, ಅವನು ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾನೆ. ಇದೀಗ ಈ ಪೋಸ್ಟ್ ಟ್ವೀಟರ್‌ನಲ್ಲಿ ಭಾರಿ ವೈರಲ್ ಆಗಿದ್ದು, ಏಳು ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.
https://twitter.com/shashwatsays/status/1293658215456993281?ref_src=twsrc%5Etfw%7Ctwcamp%5Etweetembed%7Ctwterm%5E1293658215456993281%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fman-says-he-got-2-masala-sachets-in-his-maggi-use-the-other-when-you-make-bhindi-suggest-netizens%2F637402
https://twitter.com/DevanshKakkad/status/1293951066136969216?ref_src=twsrc%5Etfw%7Ctwcamp%5Etweetembed%7Ctwterm%5E1293951066136969216%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fman-says-he-got-2-masala-sachets-in-his-maggi-use-the-other-when-you-make-bhindi-suggest-netizens%2F637402
https://twitter.com/1111111111manav/status/1293880955518689281?ref_src=twsrc%5Etfw%7Ctwcamp%5Etweetembed%7Ctwterm%5E1293880955518689281%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fman-says-he-got-2-masala-sachets-in-his-maggi-use-the-other-when-you-make-bhindi-suggest-netizens%2F637402
https://twitter.com/_folkwhore_/status/1293659903580487680?ref_src=twsrc%5Etfw%7Ctwcamp%5Etweetembed%7Ctwterm%5E1293659903580487680%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fman-says-he-got-2-masala-sachets-in-his-maggi-use-the-other-when-you-make-bhindi-suggest-netizens%2F637402