alex Certify ಕದ್ದ ಹಣದಲ್ಲಿ ಊರ ಜನರಿಗೆ ಸಹಾಯ ಮಾಡುತ್ತಿದ್ದ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕದ್ದ ಹಣದಲ್ಲಿ ಊರ ಜನರಿಗೆ ಸಹಾಯ ಮಾಡುತ್ತಿದ್ದ ಭೂಪ…!

Man Nicknamed 'Robinhood' Bought Luxury Cars and Did Charity Work with Stolen Money, Arrested

ನವದೆಹಲಿ: ಮಹಾನಗರದ ವಿವಿಧೆಡೆ ಐಶಾರಾಮಿ ಕಾರು ಹಾಗೂ ಹಣ ಕದ್ದು, ತನ್ನ ಊರು ಬಿಹಾರದಲ್ಲಿ ಜನಸೇವೆ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಿಹಾರದಲ್ಲಿ ರಾಬಿನ್ ಹುಡ್ ಎಂದೇ ಪ್ರಸಿದ್ಧವಾದ ಮೊಹಮದ್ ಇರ್ಫಾನ್ ಬಂಧಿತ.‌ ಆತನಿಂದ‌ ಒಂದು ಜಾಗ್ವಾರ್, ಎರಡು ನಿಸಾನ್ ಸನ್ನಿ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.

ಇತ್ತೀಚೆಗೆ ಇರ್ಫಾನ್ ಪಂಜಾಬ್ ರಾಜ್ಯದ ಜಲಂಧರ್ ನ ಮನೆಯೊಂದರಲ್ಲಿ ಕಳ್ಳತನ ಮಾಡಿ 26 ಲಕ್ಷ ರೂ. ಮೌಲ್ಯದ ನಗದು ಹಾಗೂ ಬಂಗಾರ ಲೂಟಿ ಮಾಡಿದ್ದ.

ಬಿಹಾರದ ಸೀತಾಮಾರ್ಹಿ ಎಂಬಲ್ಲಿ ಆರೋಗ್ಯ ಶಿಬಿರ, ಆಹಾರ ಧಾನ್ಯ ವಿತರಣಾ ಶಿಬಿರ‌ ನಡೆಸಿದ್ದ. ಈ ಮಾರ್ಚ್ ನಲ್ಲಿ ನಡೆಯಲಿರುವ ಜಿಲ್ಲಾ ಪರಿಷದ್ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸಿದ್ದ. ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದ ಎಂದು ಪೊಲೀಸರು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Kouzlo vody: Jak udělat z akvária skvělou dekoraci Чешский язык: Тест на IQ: найдите 3 стрелки за Co se stane, když kočku zataháte Originální recept